-
Koosene idu koosene
Composer : Shri Kamalesha vittala [ Raja S.Gururajacharya] ಕೂಸೇನೆ ಇದು ಕೂಸೇನೆವಸುಧೆಯೊಳಗೆ ಇನ್ಥ ಕೂಸನು ನಾ ಕಾಣೆ [ಪ] ಅಸಿ ಅತಿವಿತಕ್ಕೆಲ್ಲ ತುಸು ಸಹ ಬೆದರದೆಶ್ರೀಶನಧಿಕನೆಂದು ಸಾರುತ ಮೆರೆವುದು [೧] ಗಿರಿಯಿಂದಲಿ […]
-
Gurugala nodiri neevu
Composer: Shri Krishna Vittala ಗುರುಗಳ ನೋಡಿರಿ ನೀವುಗುರುಗಳ ನೋಡಿರಿ ರಾಘವೇಂದ್ರ [ಪ] ಗುರುಗಳ ನೋಡಿ ಚರಣದಿ ಬಾಗಿಕರೆಕರೆ ನೀಗಿ ವರಸುಖ ಪಡೆಯಿರಿ [ಅ.ಪ] ಕಾಮಿತ ಫಲಗಳ ಇತ್ತು ಇತ್ತುತಾಮಸ ಗುಣಗಳ ಕೆತ್ತಿ ಕೆತ್ತಿರಾಮನ […]
-
Jai Guru Raghavendra
Composer: Shri Vittalesha ಜೈ ಜೈ ! ಜೈ ಗುರು ರಾಘವೆಂದ್ರ ಜೈ [ಪ] ಶ್ರೀಸುಧೀಂದ್ರ ಕರಜಾತ ವರದೇಂದ್ರರಾಘವೇಂದ್ರ ಸಿರಿ ಸದ್ಗುಣಸಾಂದ್ರ |ಭೂಸುರೇಂದ್ರ ಭವತಾಪಚಂದ್ರ ಜೈದಾಶರಥಿಯ ದಯ ಭಾಗ್ಯಜ್ಯೋತಿ ಜೈ [೧] ತುಂಗಭದ್ರೆ ಸಿರಿ […]
