Tag: Gurugala nodiri

  • Gurugala nodiri neevu

    Composer: Shri Krishna Vittala ಗುರುಗಳ ನೋಡಿರಿ ನೀವುಗುರುಗಳ ನೋಡಿರಿ ರಾಘವೇಂದ್ರ [ಪ] ಗುರುಗಳ ನೋಡಿ ಚರಣದಿ ಬಾಗಿಕರೆಕರೆ ನೀಗಿ ವರಸುಖ ಪಡೆಯಿರಿ [ಅ.ಪ] ಕಾಮಿತ ಫಲಗಳ ಇತ್ತು ಇತ್ತುತಾಮಸ ಗುಣಗಳ ಕೆತ್ತಿ ಕೆತ್ತಿರಾಮನ ಭಕ್ತಿಯ ಬಿತ್ತಿ ಬಿತ್ತಿಪ್ರೇಮದಿ ಶಿಷ್ಯರ ಸಲಹುವ ನಮ್ಮ [೧] ಅಂತೆ ಕಂತೇ ಸಂತೆ ಮಾತುಸಂತರ ಬೆಲ್ಲ ಇವರಲಿಲ್ಲಎಂಥಾ ಭಕ್ತಿ ಅಂಥಾ ಫಲವುಕುಂತೀ ಭೀಮನ ಪಂಥಾ ಪಿಡಿದು [೨] ಇಲ್ಲ ಎಂಬಗೆ ಎಲ್ಲಾ ಇಲ್ಲಾನಲ್ಲ ಎಂಬಗೆ ಎಲ್ಲಾ ಉಂಟುಕ್ಷುಲ್ಲ ಸಂಶಯ ಹಲ್ಲು ಮುರಿದುಪುಲ್ಲ…

error: Content is protected !!