-
Banda Chandra chandadinda
Composer : Shri Vittalesha ಬಂದ ಚಂದ್ರಾ ಚಂದದಿಂದ ಬಂದ ನೋಡೈದೇವ ವೃಂದಾವನದಿಂದ ಮೆರೆದು ಬಂದ ನೋಡೈ [ಪ] ರಾಘವೇಂದ್ರನೆಂಬ ಚಂದ್ರ ಬಂದ ನೋಡೈರಾಘವೇಂದ್ರನಂಘ್ರಿ ಧ್ಯಾನದಿಂದ ನೋಡೈ [೧] ಯೋಗಕೀರ್ತಿ ಕಾಂತಿಯಿಂದ ಬಂದ ನೋಡೈತ್ಯಾಗರಾಜ […]
-
Nodiri Raghavendrara
Composer : Shri Harapanahalli Bheemmavva ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರಬೇಡಿದ ಇಷ್ಟವರ ನೀಡುವರು ನಮ್ಮ ಯತಿವರ |ಪ| ಮಂತ್ರಾಲಯದಿ ನಿಂತಿಹ ಚಿಂತೆಗಳ ಪರಿಹರಿಸುವಕಂತು ಪಿತನನಂತಗುಣ ತನ್ನಂತರಂಗದಿ ಸ್ತುತಿಸುವ |ಇಂಥ ಯತಿಗಳ ಕಾಣೆ ಹರಿಯೇಕಾಂತ […]
-
Guru Raghavendrare nimma
Composer : Shri Gopaladasaru ಗುರು ರಾಘವೇಂದ್ರರೇ ! ನಿಮ್ಮ ನಿಜಕರುಣದಿ ಸಂಚರಿಪಸುಜನರಿಗೆ ದುರುಳರಿಂ ಮಾಡಲ್ಪಟ್ಟ ದುಷ್ಕೃತಗಳೆಲ್ಲ ಮುಂದೋಡದೆ ಹಿಂಜರಿದು ಓಡುವವು ನಾ ಬಲ್ಲೆ ? ಗುರು ರಾಘವೇಂದ್ರರೇ ! ಅಸ್ತ್ರಗಳೆಲ್ಲ ಒಂದಾಗಿ ಕೂಡಿ […]
