-
Banda Chandra chandadinda
Composer : Shri Vittalesha ಬಂದ ಚಂದ್ರಾ ಚಂದದಿಂದ ಬಂದ ನೋಡೈದೇವ ವೃಂದಾವನದಿಂದ ಮೆರೆದು ಬಂದ ನೋಡೈ [ಪ] ರಾಘವೇಂದ್ರನೆಂಬ ಚಂದ್ರ ಬಂದ ನೋಡೈರಾಘವೇಂದ್ರನಂಘ್ರಿ ಧ್ಯಾನದಿಂದ ನೋಡೈ [೧] ಯೋಗಕೀರ್ತಿ ಕಾಂತಿಯಿಂದ ಬಂದ ನೋಡೈತ್ಯಾಗರಾಜ ರಥವನೇರಿ ಬಂದ ನೋಡೈ [೨] ಅವಿದು ಕಂದನೆಂದು ಕರುಣದಿಂದ ನೋಡೈಜವದಿ ವಿಠಲೇಶನೊಲುಮೆ ತಂದೆ ನೀದೈ [೩] baMda caMdrA caMdadiMda baMda nODaidEva vRuMdAvanadiMda meredu baMda nODai [pa] rAGavEMdraneMba caMdra baMda nODairAGavEMdranaMGri dhyAnadiMda nODai [1] yOgakIrti…
