-
Raghavendra Gururaya bagi
Composer : Shri Shyamasundara dasaru ರಾಘವೇಂದ್ರ ಗುರುರಾಯ ಬಾಗಿ ನಮಿಸುವೆ ಬೇಗಕೈಯ್ಯ ಪಿಡಿದು ಪಾಲಿಸಯ್ಯ | ಭಾಗವತ ಜನಪ್ರಿಯ [ಪ] ಮಧ್ವಮತ ಪಾರಾವಾರ | ಶುದ್ಧಪೂರ್ಣ ಸುಧಾಕರಅದ್ವೈತಾದ್ರಿ ಶತಧರ | ಉದ್ಧರಿಸೈ ಯೋಗೀಶ್ವರ […]
-
Raghavendra Guru Rayaranghri
Composer : Shri Shrisha vittala ಶ್ರೀ ಹುಂಡೆಕಾರ ದಾಸರಾಯರ ರಚನೆ (ಶ್ರೀಶವಿಠಲ ಅಂಕಿತ) ರಾಘವೇಂದ್ರ ಗುರುರಾಯರಂಘ್ರಿಕಮಲಾರಾಧಿಸಿರೋ ವಿಮಲಾ || ಪ || ಯತಿವರ ಶ್ರೀಸುಧೀಂದ್ರ ಕರಜಾತಾ |ಕ್ಷಿತಿ ಸುರಯತಿ ಈತ |ಸ್ತುತಿಪರಘ ನಿಮಿಷದೊಳು […]
-
Yeshtentend varnisali
Composer : Shri Varada vittala ಎಷ್ಟೆಂತೆಂದ್ವರಣಿಸಲಿ ಗುರುರಾಜನೇ [ಪ] ಎಷ್ಟೆಂತೆಂದ್ವರಣಿಸ ಶ್ರೀಗುರುರಾಘವೇಂದ್ರಕಷ್ಟಗಳ ಪರಿಹರಿಸಿ ಇಷ್ಟಾರ್ಥ ನೀಡುವರ [ಅ.ಪ] ದೀನದಿಂದಲಿ ಬಂದ ನರರಿಗೆ, ನೀನೆ ಗತಿಯು ಎಂದುಘನ್ನ ಮಹಿಮನೇ ಕರುಣವ ನೀ ಮಾಡಿ |ಹೀನ […]
