-
Raghavendra guru pavana
Composer : Shri Vijaya dasaru ರಾಘವೇಂದ್ರ ಗುರು ಪಾವನಕಾಯರಾಘವೇಂದ್ರ ಮಂತ್ರಾಲಯ ನಿಲಯ || ಪ || ರಾಘವೇಂದ್ರ ದುರಿತೌಘ ಪರಿಹಾರರಾಘವೇಶನ ಪಾದ ವನಜಾರಾಧಕ || ೧ || ಶರಣು ಹೊಕ್ಕೆನು ಇಂದುಕಿರಣ ಪೋಲುವ […]
-
Chandra gunasandra
Composer : Shri Varadagopala vittala ಚಂದ್ರಾ ಗುಣಸಾಂದ್ರ ರಾಘ-ವೇಂದ್ರ ಗುರು ಸದ್ವೈಷ್ಣವ ಕುಮುದಕೆ | ಪ | ಶ್ರೀ ರಘುರಾಮ ಪದಾಂಬುಜ ಭೃಂಗಮಾರುತಮತ ಶುಭವಾರಿನಿಧಿಗೆ ಪೂರ್ಣ | ೧ | ಶ್ರೀಕರ ಹರಿಯ […]
-
Raghavendra raya eega
Composer : Shri Gurujagannatha dasaru ಗುರು ರಾಘವೇಂದ್ರ , ಯತಿ ರಾಘವೇಂದ್ರ,ಪ್ರಭು ರಾಘವೇಂದ್ರ, ಶ್ರೀ ರಾಘವೇಂದ್ರ ರಾಘವೇಂದ್ರರಾಯಾಈಗ ಕಾಯೋ ಎನ್ನ ಜೀಯಾ [ಪ] ನಿಜಾಕುಮುದ ಚಂದ್ರಾ ಸಾಂದ್ರಾಭಜಾಮಿ ಯತಿ ಇಂದ್ರಾ ತಂದ್ರಾತ್ಯಜಾನೆಗೈಸಿ ಎನ್ನ […]
