-
Ramakrishnaru Manege
Composer: Shri Purandara dasaru ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆಗೆಯಿರೊ ||ಪ|| ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಅ.ಪ|| ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತಹಿಂಡುಪೆಣ್ಗಳ ಮುದ್ದು […]
-
Elu Aroganege
Composer : Shri Gopala dasaru ರಾಗ: ಭೌಳಿ , ಖಂಡಛಾಪುತಾಳ ಏಳು ಆರೋಗಣೆಗೆ ಯಾಕೆ ತಡವೊ ।ಆಲಸ್ಯ ಮಾಡದಲೆ ಮೂಲರಾಮಚಂದ್ರ ॥ 1 ॥ ಕುಡಿ ಬಾಳಿದೆಲೆ ಹಾಕಿ ಸಡಗರದಿಂದ ಎಡೆ ಮಾಡಿ […]
-
Shri Ramanembo Namava
Composer : Shri Purandara dasaru ಶ್ರೀ ರಾಮನೆಂಬೋ ನಾಮವ ನೆನೆದರೆಭಯವಿಲ್ಲ ಮನಕೆಮೂರು ಲೋಕಕೆ ಕಾರಣ ಕರ್ತಾನಾರಾಯಣ ಜಾಗಕೆ || ಪ || ಮತ್ಸ್ಯಾವತಾರವ ತಾಳಿದರಾಮ ವೇದವ ತರುವುದಕೆ |ಬೆಟ್ಟವ ಬೆನ್ನಲಿ ಪೊತ್ತಿದರಾಮ ಕೂರ್ಮಾವತಾರಕ್ಕೆ […]
