Raghuprema Tirtha

  • Sharanu Shri Raghuprema

    Composer : Shri Vamana vittala ಶರಣು ಶರಣು ಶರಣು ಶರಣುಶರಣು ಶ್ರೀ ರಘುಪ್ರೇಮ ತೀರ್ಥರ ಪಾದಗಳಿಗೆಶರಣು ಶರಣು ಶರಣು ಶರಣು [ಪ] ಶರಣು ಶರಣರ ಕಾಯ್ವ ಕರುಣಿಗೆಶರಣು ಭಾಸುರ ಮೂರ್ತಿಗೆಶರಣು ಶರಣು ಶರಣು ಶರಣು [ಅ.ಪ] ಶರಣು ಮಧ್ವಮತಾಬ್ಧಿ ಮೀನಗೆಶರಣು ಜ್ಞಾನಪ್ರದಾತಗೆಶರಣು ಶ್ರೀ ರಘುಪ್ರೇಮ ಮೌನಿಗೆಶರಣು ಸುರತರು ಸ್ವಾಮಿಗೆಶರಣು ಶರಣು ಶರಣು ಶರಣು [೧] ಶರಣು ಕುಮತ ಧ್ವಂಸ ತರಣಿಗೆಶರಣು ಕಾಮಿತ ವೀವಗೆಶರಣ ಜನ ಹೃತ್ಕುಮುದ ಚಂದ್ರಗೆಶರಣು ಯತಿ ಕುಲ ತಿಲಕಗೆಶರಣು ಶರಣು ಶರಣು ಶರಣು…

  • Raghuprema guru stotram

    Composer : Shri Muttigi Swamirayacharyaru / Shri Raghurama vittala ವಂದೇ ಬ್ರಹ್ಮೇಂದ್ರ ರುದ್ರಾದಿ ವಂದ್ಯ ಶ್ರೀಪಾದ ಪಂಕಜಂ |ಶಂಖ ಚಕ್ರ ಗದಾ ಪದ್ಮ ಧಾರಿಣಂ ಹಯ ಶೀರ್ಷಕಂ || ೧ || ಶ್ರೀಮದಾನಂದ ತೀರ್ಥಾಖ್ಯಂ ಪ್ರಣಮಾಮಿ ಜಗದ್ಗುರುಂ |ಯದ್ವದಶ್ಚಂದ್ರಿಕಾ ಭಕ್ತ ಸಂತಾಪಂ ವಿನಿಕೃಂತತಿ || ೨ || ರಘುಕಾಂತಾಖ್ಯ ದಾಂತಾಖ್ಯ ಯತಿದ್ವಯ ಸಕಾಶತ: |ರಘುಪ್ರೇಮ ಮುನಿರ್ಜಾತೋರ್ ಅರಣಿಭ್ಯಾಂ ಪಾವಕೋ ಯಥಾ ||| ೩|| ರಘುದಾಂತ ಕರಾಬ್ಜೋತ್ಥಮ್ ಶಮಾದಿ ಗುಣ ಬೃಂಹಿತಂ |ರಘುಪ್ರೇಮ ಮುನಿಂ ವಂದೇ…

  • Enu dhayaro jagadi

    Composer : Shri Shyamasundara dasaru Shri RaghuprEma tIrtharu: 1860-1943Aradhane : Bhadrapada shukla pratipadaparampare: Had adorned the pItA of kUDali Arya akshObhya tIrtha maTaand then relinquished and remained a biDi sanyAsigaLu.vidyA gurugaLu: araLikaTTe narasimhAchArya of hattibeLagalAshrama gurugaLu: shri raghudAnta tIrtharuಚಿಂತಾಮಣಿಂ ಸ್ವಭಕ್ತಾನಾಂ ಕಲ್ಪವೃಕ್ಷಂಚ ಕಾಮದಂ |ಸ್ವಾಮಿನಂ ತ್ವಾಂ ರಘುಪ್ರೇಮ ತೀರ್ಥಂ ವಂದೇ ಹ್ಯಭೀಷ್ಟದಂ ||chiMtAmaNiM svabhaktAnAM kalpavRukShaMcha kAmadaM |svAminaM tvAM raghuprEma…

error: Content is protected !!