-
Madhwaraya guru madhwaraya
Composer : Shri Purandara dasaru ಮಧ್ವರಾಯ ಗುರು ಮಧ್ವರಾಯ ಗುರುಮಧ್ವರಾಯ ಗುರು ಮಧ್ವರಾಯ |ಪ| ರಾಮಾವತಾರದೊಳೊಮ್ಮೆ ಮಧ್ವರಾಯನೀ ಮಹಾ ಹನುಮನಾದ್ಯೋ ಮಧ್ವರಾಯಕಾಮಿತಾರ್ಥ ಸುರರಿಗಿತ್ಯೋ ಮಧ್ವರಾಯಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ ||೧|| ಕೃಷ್ಣಾವತಾರದೊಳೊಮ್ಮೆ ಮಧ್ವರಾಯನೀ […]
-
Saari Bandane
Composer : Shri Purandara dasaru ಸಾರಿ ಬಂದನೆ ಪ್ರಾಣೇಶ ಬಂದನೆಸಾರಿ ಬಂದು ಲಂಕಾಪುರವ ಮೀರಿದ ರಾವಣನಕಂಡು ಧೀರನು ವಯ್ಯಾರದಿಂದ |ಅ.ಪ| ವಾಯುಪುತ್ರನೇ ಶ್ರೀರಾಮನ ದೂತನೇಪ್ರೀತಿಯಿಂದ ಸೀತಾಂಗನೆಗೆಮುದ್ರಿಕೆಯ ತಂದಿತ್ತವನೆ ||೧|| ಭೀಮಸೇನನೇ ಕುಂತಿ ತನಯನೇವಿರಾಟನ […]
-
Kande kande rajara
Composer : Shri Gurupurandara dasaru on Shri Vadirajaru ಕಂಡೆ ಕಂಡೆ ರಾಜರ ಕಂಡೆ ಕಂಡೆಕಂಡೆ ಕಂಡೆ ವಾದಿರಾಜರ ಕಂಡೆ ಕಂಡೆ |ಪ| ಕಂಡೆ ಕಂಡೆನು ಕರುಣ ನಿಧಿಯನುಕರಗಳಂಜಲಿ ಮಾಡಿ ಮುಗಿವೆನುಲಂಡ ಮಾಯಿಗಳ […]
