Purandara dasaru

  • Hyange bareditto pracheenadalli

    Composer : Shri Purandara dasaru ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿಹಾಂಗೆ ಇರಬೇಕು ಸಂಸಾರದಲ್ಲಿ || ಪ || ಪಕ್ಷಿ ಅಂಗಳದಲ್ಲಿ ಬಂದು ಕೂತಂತೆಆ ಕ್ಷಣದಲ್ಲಿ ಅದು ಹಾರಿಹೋದಂತೆ || ೧ || ನಾನಾ ಪರಿಯಲ್ಲಿ […]

  • Koosina kandeerya

    Composer : Shri Purandara dasaru ಕೂಸಿನ ಕಂಡೀರ್ಯಾ ,ಗುರು ಮುಖ್ಯಪ್ರಾಣನ ಕಂಡೀರ್ಯಾ ||ಪ||ಬಾಲನ ಕಂಡೀರ್ಯಾ,ಬಲವಂತನ ಕಂಡೀರ್ಯಾ ||ಅ.ಪ || ಅಂಜನೆಯುದರದಿ ಪುಟ್ಟಿತು ಕೂಸುರಾಮನ ಚರಣಕೆ ಎರಗಿತು ಕೂಸುಸೀತೆಗೆ ಉಂಗುರ ಕೊಟ್ಟಿತು ಕೂಸುಲಂಕಾಪುರವನೆ ಸುಟ್ಟಿತು […]

  • Venkatesha Bedikombe

    Composer : Shri Purandara dasaru ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ||ಪ||ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ ||ಅ|| ನಷ್ಟ ಮೊದಲಾದಂಥ ಕಷ್ಟ ಬಿಡಿಸೊ, ನಿನ್ನಪಟ್ಟದ ರಾಣಿಗೆ ಹೇಳಿ ಎನಗೆ ಪದವಿ ಕೊಡಿಸೊನಿನ್ನ […]

error: Content is protected !!