-
Narasimhanembo devanu
Composer : Shri Purandara dasaru ನಾರಸಿಂಹನೆಂಬೊ ದೇವನು |ನಂಬಿದಂಥ ನರರಿಗೆಲ್ಲ ವರವ ಕೊಡುವನು |ಪ| ಆದಿಯಲ್ಲಿ ಲಕ್ಷ್ಮೀಸಹಿತದಿ | ಮಲಗಿರಲುಬಂದರಲ್ಲಿ ಸನತ್ಕುಮಾರರು |ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದಮೂರು ಜನ್ಮದಲ್ಲಿ ಅಸುರರಾಗಿ ಪುಟ್ಟಿರೆಂದರು | […]
-
Rama Embuva Eradu
Composer : Shri Purandara dasaru ರಾಗ: ಆರಭಿ , ಖಂಡಛಾಪುತಾಳರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ।ಪಾಮರರು ತಾವೇನು ಬಲ್ಲರಯ್ಯ ॥ ಪ ॥ ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ।ಆ […]
-
Elu Aroganege
Composer : Shri Gopaladasaru ರಾಗ: ಭೌಳಿ , ಖಂಡಛಾಪುತಾಳಏಳು ಆರೋಗಣೆಗೆ ಯಾಕೆ ತಡವೊ ।ಆಲಸ್ಯ ಮಾಡದಲೆ ಮೂಲರಾಮಚಂದ್ರ ॥ 1 ॥ ಕುಡಿ ಬಾಳಿದೆಲೆ ಹಾಕಿ ಸಡಗರದಿಂದ ಎಡೆ ಮಾಡಿ ।ಮಣಿ ಹಾಕಿ […]
