Purandara dasaru

  • Tariso Shrihari namma

    Composer : Shri Purandara dasaru ತಾರಿಸೋ ಶ್ರೀಹರಿ ನಮ್ಮ ತಾರಿಸೋ ||ಪ||ತಾರಿಸೋ ಭವ ನಿವಾರಿಸೋನಿನ್ನ ಪಾದ ತೋರಿಸೋವೈಕುಂಠವಾಸ ರಂಗಯ್ಯ |ಅ.ಪ| ಪಾಪ ವಿನಾಶವ ಮಾಡುವೆ ನೀತಾಪಸಿಯರನು ಸಲಹುವೆವ್ಯಾಪಿಸಿ ನಿನ್ನ ನೆನೆವರ ಕಾಯ್ವಶ್ರೀಪಾಂಡುರಂಗ ಪರಮಾತ್ಮ […]

  • Sharanu Sharanu Sharanya

    Composer : Shri Purandara dasaru ಶರಣು ಶರಣು ಶರಣ್ಯವಂದಿತಶಂಖಚಕ್ರ ಗದಾಧರ | ಶರಣು ಸರ್ವೇಶ್ವರಅಹೋಬಲ ಶರಣು ಸಲಹೋ ನರಹರಿ [ಪ] ಶೀಲದಲಿ ಶಿಶು ನಿನ್ನ ನೆನೆಯಲು ಕಾಲಲೋತ್ತುತಖಳರನು | ಲೀಲೆಯಿಂದಲಿ ಚಿಟಿಲು ಭುಗಿಭುಗಿ […]

  • Banda Simha narasimha

    Composer : Shri Purandara dasaru ಬಂದ ಸಿಂಹ ನಾರಸಿಂಹ ಬಂದ ನೋಡೇ |ಇಂದಿರೇಶ ಕಂಬ ಒಡೆದು ಬಂದ ನೋಡೇಅಕೋ ಬಂದ ನೋಡೇ, ಇಕೋ ಬಂದ ನೋಡೇ |ಅ.ಪ| ಎಲ್ಲಿ ನೋಡಿದರಲ್ಲಿ ನಾರಸಿಂಹ ನೋಡೇಎಲ್ಲರಲ್ಲಿ […]

error: Content is protected !!