-
Sharanu Sharanu Sharanya
Composer : Shri Purandara dasaru ಶರಣು ಶರಣು ಶರಣ್ಯವಂದಿತಶಂಖಚಕ್ರ ಗದಾಧರ | ಶರಣು ಸರ್ವೇಶ್ವರಅಹೋಬಲ ಶರಣು ಸಲಹೋ ನರಹರಿ [ಪ] ಶೀಲದಲಿ ಶಿಶು ನಿನ್ನ ನೆನೆಯಲು ಕಾಲಲೋತ್ತುತಖಳರನು | ಲೀಲೆಯಿಂದಲಿ ಚಿಟಿಲು ಭುಗಿಭುಗಿ –ಲೆನುತ ಉಕ್ಕಿನ ಕಂಬದಿ |ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು | ಮಾಲೆಯನುಕೊರಳೊಳಗೆ ಧರಿಸಿದ ಜ್ವಾಲನರಸಿಂಹಮೂರ್ತಿಗೆ (೧) ಖಳಖಳಾ ಖಳನೆಂದು ಕೂಗಲುಕೋಟಿ ಸಿಡಿಲಿನ ರಭಸದಿ | ಜಲಧಿಗುಳಗುಳನೆದ್ದು ಉಕ್ಕಲುಜ್ವಲಿತ ಕುಲಗಿರಿ ಉರುಳಲು | ನೆಲನುಬಳಬಳನೆಂದು ಬಿರಿಯಲುಕೆಳಗೆ ದಿಗ್ಗಜ ನಡುಗಲು |ಥಳ ಥಳಾ ಥಳ…
