Purandara dasaru

  • Enu heLali naanu

    Composer : Shri Purandara dasaru ಏನು ಹೇಳಲಿ ನಾನು ಕೃಷ್ಣನ ಮಹಿಮೆ,ಯಾರಿಗೂ ತಿಳಿಯದಮ್ಮ [ಪ] ಹೊತ್ತಾರೆದ್ದು ಯಶೊದೆಮುತ್ತು ಪೋಣಿಸುತಿದ್ದಳುಹತ್ತಿಲಿದ್ದ ಕೃಷ್ಣ ಬಂದು ಒಂದುಮುತ್ತು ತೆಗೆದು ಕೊಂಡುಸುತ್ತಲಿದ್ದ ಹುಡುಗರ ಸಹಿತಹಿತ್ತಲೊಳಗೆ ದಿಟ್ಟ ಪೋದ (೧) […]

  • Dudu dudu ODi baro

    Composer : Shri Purandara dasaru ದುಡು ದುಡು ಓಡಿ ಬಾರೊ ದುಡುಕುಗಾರ |ದುಡು ದುಡು ಓಡಿ ಬಾರೊ | ಪ | ದುಡು ದುಡು ಓಡಿ ಬಾ ನೋಡಿ ಮುದ್ದಾಡುವೆ |ಪಾಡಿ ಮೈಮರೆತು […]

  • Hyange bareditto pracheenadalli

    Composer : Shri Purandara dasaru ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿಹಾಂಗೆ ಇರಬೇಕು ಸಂಸಾರದಲ್ಲಿ || ಪ || ಪಕ್ಷಿ ಅಂಗಳದಲ್ಲಿ ಬಂದು ಕೂತಂತೆಆ ಕ್ಷಣದಲ್ಲಿ ಅದು ಹಾರಿಹೋದಂತೆ || ೧ || ನಾನಾ ಪರಿಯಲ್ಲಿ […]

error: Content is protected !!