-
Rama Rama Seeta
Composer : Shri Purandara dasaru ರಾಮ ರಾಮ ರಾಮ ಸೀತ ರಾಮ ಎನ್ನಿರೋ |ಪ|ನೇಮದಿಂದ ಭಜಿಸುವವರಕಾಮಿತಗಳ ಕೊಡುವ ನಾಮ |ಅ.ಪ| ಭರದಿ ಯಮನ ಭಟರು ಬಂದುಹೊರಡು ಎಂದು ಮೆಟ್ಟಿ ತುಳಿದುಕೊರಳಿಗಾತ್ಮ ಸೇರಿದಾಗಹರಿಯ ಧ್ಯಾನ […]
-
Adidanokuliya
Composer : Shri Purandara dasaru ಆಡಿದನೋಕುಳಿಯ ನಮ್ಮ ರಂಗಆಡಿದನೋಕುಳಿಯ |ಪ|ರಂಬಿಸಿ ಕರೆದು ಚುಂಬಿಸಿ ಒಗೆದನುರಂಭೇರಿಗೋಕುಳಿಯ |ಅ| ಕದಂಬ ಕಸ್ತೂರಿಯ ಅಳಿಗಂಧದ ಓಕುಳಿಯಬಂದರು ಹೊರಗಿನ್ ನಾರೇರಾಡುತತಂದ ಚೆಂದದಿ ಓಕುಳಿಯ |೧| ಪಟ್ಟೆ ಮಂಚದ ಮೇಲೆ […]