-
Alli nodalu Rama
Composer : Shri Purandara dasaru ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ || ಪ ||ಎಲ್ಲೆಲ್ಲಿ ನೋಡಿದರೂ ಅಲ್ಲಿ ರಾಮ || ಅ.ಪ || ರಾವಣನ ಮೂಲಬಲ ಕಂಡು ಕಪಿಸೇನೆ |ಆವಾಗಲೇ […]
-
Bhageerathi devi
Composer : Shri Purandara dasaru ಭಾಗೀರಥೀದೇವಿ ಭಯನಿವಾರಣೆ ಗಂಗೆ |ಸಾಗರನ ನಿಜರಾಣಿ ಸಕಲ ಕಲ್ಯಾಣಿ [ಪ] ಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |ಬ್ರಹ್ಮಕರ ಪಾತ್ರೆಯಲಿ ನಿಂದು ಬಂದೆ ||ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |ಬೊಮ್ಮಾಂಡವನು ಪಾವನಮಾಡ […]
-
Rama Nama Payasakke
Composer : Shri Purandara dasaru ರಾಮನಾಮ ಪಾಯಸಕ್ಕೆಕೃಷ್ಣನಾಮ ಸಕ್ಕರೆವಿಟ್ಠಲನಾಮ ತುಪ್ಪವ ಬೆರಸಿಬಾಯಿ ಚಪ್ಪರಿಸಿರೊ ||ಪ|| ಒಮ್ಮಾನ ಗೋಧಿಯ ತಂದುವೈರಾಗ್ಯ ಕಲ್ಲಲಿ ಬೀಸಿಸುಮ್ಮಾನೆ ಸಜ್ಜಿಗೆ ತೆಗೆದುಸಣ್ಣ ಶಾವಿಗೆಯ ಹೊಸೆದು |೧| ಹೃದಯವೆಂಬೊ ಪಾತ್ರೆಯೊಳಗೆಭಾವವೆಂಬೊ ಎಸರನಿಟ್ಟುಬುದ್ಧಿಯಿಂದ […]