Purandara dasaru

  • Palise Enna Shri

    Composer : Shri Purandara dasaru ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ||ಪ|| ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ|| ವೇದಾಭಿಮಾನಿನಿ ಸಾರಸಾಕ್ಷಿಶ್ರೀಧರನ ರಮಣಿಕಾದುಕೋ ನಿನ್ನಯ ಪಾದ ಸೇವಕರನ್ನುಆದಿಶಕ್ತಿ ಸರ್ವಾಧಾರೆ […]

  • Enu Dhanyalo lakumi

    Composer : Shri Purandara dasaru ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ||ಪ||ಸಾನುರಾಗದಿಂದ ಹರಿಯತಾನೆ ಸೇವೆ ಮಾಡು ತಿಹಳು [ಅ.ಪ] ಕೋಟಿ ಕೋಟಿ ಭೃತ್ಯರಿರಲು |ಹಾಟಕಾಂಬರನ ಸೇವೆ |ಸಾಟಿಯಿಲ್ಲದೆ ಮಾಡಿ | ಪೂರ್ಣನೋಟದಿಂದ […]

  • Bandalu Mahalakumi

    Composer : Shri Purandara dasaru ಬಂದಾಳು ಮಹಾಲಕುಮಿ, ನಮ್ಮ ಮನೆಗೆಸಂದೇಹ ವಿಲ್ಲದಂತೆ [ಪ] ಬಂದಾಳು ನಮ್ಮ ಮನೆಗೆ ನಿಂತಾಳು ಗೃಹದಲ್ಲಿನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ [ಅ.ಪ] ಹೆಜ್ಜೆ ಮೇಲೆ ಹೆಜ್ಜೆ […]

error: Content is protected !!