-
Atana paduve anavarata
Composer : Shri Purandara dasaru ನಿನ್ನನೆ ಪಾಡುವೆ ನಿನ್ನನೆ ಪೊಗಳುವೆನಿನ್ನನೆ ಬೇಡಿ ಬೇಸರಿಸುವೆನಿನ್ನ ಕಾಲನು ಪಿಡಿವೆನಿನ್ನ ತೊಂಡರಿಗೆ ಕೈಗೊಡುವೆನಿನ್ನಂತೆ ಸಾಕಬಲ್ಲ ದೇವರಿನ್ನುಂಟೆಚೆನ್ನ ಪುರಂದರವಿಠಲ ದೇವರ ದೇವ || ಆತನ ಪಾಡುವೆ ಅನವರತ ಪ್ರೀತಿಯಿಂದಲಿತನ್ನ […]
-
Onde koogalate
Composer : Shri Purandara dasaru ಒಂದೇ ಕೂಗಳತೆ ಭೂ ವೈಕುಂಠ || ಪ ||ಸಂದೇಹವಿಲ್ಲವು ಸಾಧು ಸಜ್ಜನರಿಗೆ || ಅ.ಪ || ಅಂಬರೀಷನು ದ್ವಾದಶಿವ್ರತವ ಮಾಡಲುಡೊಂಬೆಯ ಮಾಡಿದ ದುರ್ವಾಸನುಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆಇಂಬಿಟ್ಟು ಚಕ್ರದಿ […]
-
Hari chitta Satya
Composer : Shri Purandara dasaru ಹರಿಚಿತ್ತ ಸತ್ಯಾ ಹರಿಚಿತ್ತ ಸತ್ಯಾನಮ್ಮ ನರಚಿತ್ತಕ್ಕೆ ಬಂದದ್ದು,ಲವಲೇಶ ನಡೆಯದು [ಪ] ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತಮದುವ್ಯಾಗದಿರುವುದು ಹರಿ ಚಿತ್ತವಯ್ಯ (೧) ಕುದುರೆ ಅಂದಣ ಆನೆ ಬಯಸೋದು […]
