-
Manasa puje
Composer : Shri Purandara dasaru ನಾರಾಯಣ ನಿಮ್ಮ ನಾಮವ ನೆನೆದುನಾಲಿಗೆ ತುದಿಯಲಿ ಅಮೃತವ ಸುರಿದುಖ್ಶೇಮ ನಾಮವ ಪುಣ್ಯ ಭಕ್ತಿಯ ಕೇಳಿರಾಮನಾಮವ ಭಕ್ತಿಲಿ ನೆನೆದುಅಚ್ಯುತ ನಾಮವ ಭಕ್ತಿಯಿಂದ ನೆನೆದುಅನಂತ ನಾಮದ ಗುಣಕಥೆ ಕೇಳಿಕುಸುಮನಾಭನ ಅಂಗಳದೊಳಗೆಕುಂಕುಮ […]
-
Shri Varalakshmi devi
Composer : Shri Purandara dasaru ಶ್ರೀ ವರಲಕ್ಷ್ಮೀ ದೇವಿ [ಪ] ಸೌಭಾಗ್ಯವೀಯೆ ಸದಯೆಸಾಯುಜ್ಯ ವೀಯೆ ಜನನೀ |ಸಕಲ ಲೋಕಕೆ ಸಾಕ್ಷಿಯಾಗಿರುವ ತಾಯೆ ದೇವೀ ||೧|| ಶ್ರಾವಣ ಶುಕ್ರವಾರ ದಿನದಲಿ |ಸಕಲಾಭೀಷ್ಟವನೀಯೆ ಶರಣಾಗತರನುಕರುಣದಿ ಕಾಯಲು […]