Purandara dasaru

  • Ninagyaru sariyilla

    Composer : Shri Purandara dasaru ಅಪಾಯ ಕೋಟಿ ಕೋಟಿಗಳಿಗೆ ಉಪಾಯ ಒಂದೇಹರಿ ಭಕ್ತರಿಗೆ ತೋರಿಕೊಟ್ಟ ಉಪಾಯ ಒಂದೇಪುರಂದರ ವಿಠಲನೆಂದು ಭೋವಿಟ್ಟುಕರೆವ ಉಪಾಯವೊಂದೇ || ನಿನಗ್ಯಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲನಿನಗೂ ಎನಗೂ ನ್ಯಾಯ ಹೇಳುವರಿಲ್ಲೋ […]

  • Purva janmadali

    Composer : Shri Purandara dasaru ನಿನ್ನ ನಂಬಿದೆ ಕೃಷ್ಣಾ ಅನ್ಯರೊಬ್ಬರ ಕಾಣೆಪನ್ನಗ ರಕ್ಷಕನೆ ಬಾರೊಇರುಳು ಹಗಲು ನಿನ್ನ ಚರಣಕ್ಕೆ ಮೊರೆಹೊಕ್ಕೆಸರಿಯಾರು ಈರೇಳು ಜಗದೊಳು ಹಯವದನ || ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂಊರ್ವಿಯೊಳು […]

  • Bandaddella barali Govindana

    Composer : Shri Purandara dasaru ಬಂದದ್ದೆಲ್ಲ ಬರಲಿ ಗೋವಿಂದನ ದಯ ಒಂದಿರಲಿ ||ಪ|| ಇಂದಿರೆ ರಮಣನ ಧ್ಯಾನವ ಮಾಡಲುಬಂದ ದುರಿತ ಭಯ ಹಾದು ಬಿಡಲಿ ||ಅ.ಪ|| ಅರಗಿನ ಮನೆಯೊಳಗಂದುಪಾಂಡವರನು ಕೊಲಬೇಕೆಂದುದುರುಳ ಕೌರವ ಬಂದು […]

error: Content is protected !!