Tag: Purva janmadali

  • Purva janmadali

    Composer : Shri Purandara dasaru ನಿನ್ನ ನಂಬಿದೆ ಕೃಷ್ಣಾ ಅನ್ಯರೊಬ್ಬರ ಕಾಣೆಪನ್ನಗ ರಕ್ಷಕನೆ ಬಾರೊಇರುಳು ಹಗಲು ನಿನ್ನ ಚರಣಕ್ಕೆ ಮೊರೆಹೊಕ್ಕೆಸರಿಯಾರು ಈರೇಳು ಜಗದೊಳು ಹಯವದನ || ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂಊರ್ವಿಯೊಳು ಜನಿಸಿದೆನು ಕೃಷ್ಣಾಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯಹರಿ ವಾರಿಜ ನಾಭ ಶ್ರೀ ಕೃಷ್ಣಾ [ಪ] ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆಕಷ್ಟ ವಾಗುತಿಹುದು ಕೃಷ್ಣಾದಟ್ಟ ದಾರಿದ್ರ್ಯವನು ಪರಿಹರಿಸದಿರೆದೂರು ತಟ್ಟುವುದು ನಿನಗಯ್ಯ ಕೃಷ್ಣಕಾಸಿನ ಆಸೆಯನು ಮಾಡಿ ಬಹುದಿನದಿಂದಆಯಾಸದೊಳಗಿರುತಿಹೆನೊ ಕೃಷ್ಣಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸೊಸಾಸಿರ ನಾಮದ ಶ್ರೀ ಕೃಷ್ಣಾ…

error: Content is protected !!