-
Sundara mooruti mukhyaprana
Composer : Shri Purandara dasaru ಸುಂದರ ಮೂರುತಿ ಮುಖ್ಯಪ್ರಾಣ,ಬಂದ ನಮ್ಮ ಮನೆಗೆ |ಪ್ರಾಣ ಬಂದ ಮನೆಗೆ , ಶ್ರೀರಾಮ ನಾಮ ಧ್ವನಿಗೆಮುಖ್ಯ ಪ್ರಾಣ ಬಂದ ಮನೆಗೆ ,ಶ್ರೀರಾಮ ನಾಮ ಧ್ವನಿಗೆ |ಪ| ಕಣಕಾಲಂದುಗೆ […]
-
Madhwa Mathada siddhantada
Composer : Shri Purandara dasaru ಮಧ್ವಮತದ ಸಿದ್ಧಾಂತದ ಪದ್ಧತಿ |ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ || ಪ || ಶ್ರೀಮನ್ | ಹರಿ ಸರ್ವೋತ್ತಮನಹುದೆಂಬೊ ಜ್ಞಾನವ |ತಾರತಮ್ಯದಿಂದ ತಿಳಿಸೊ ಮಾರ್ಗವ ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು […]
-
Shripatiyu namage sampadaveeyali
Composer : Shri Purandara dasaru ಶ್ರೀಪತಿಯು ನಮಗೆ ಸಂಪದವೀಯಲಿವಾಣಿಪತಿಯು ನಮಗೆ ದೀರ್ಘಾಯು ಕೊಡಲಿ [ಅ.ಪ] ವರ ವಿಭುಧರನು ಪೊರೆಯೆವಿಷವ ಕಂಠದಲಿಟ್ಟಹರ ನಿತ್ಯ ನಮಗೆ ಸಹಾಯನಾಗಲಿನರರೊಳುನ್ನತವಾದ ನಿತ್ಯ ಭೋಗಂಗಳನುಪುರುಹುತ ಪೂರ್ಣ ಮಾಡಿಸಲಿ ಬಿಡದೆ [೧] […]