Tag: Dasara nindisabeda

  • Dasara nindisabeda

    Composer : Shri Purandara dasaru ದಾಸನಾಗುವುದಕ್ಕೆ ಏಸುಜನ್ಮದ ಸುಕೃತಭಾಸುರ ರವಿಕೋಟಿ ಶ್ರೀಶ ಸುಗುಣವಂತನಾಶರಹಿತ ನಿನ್ನ ದಾಸರ ದಾಸ್ಯವಲೇಸಾಗಿ ಕೊಡು ಕಂಡ್ಯ ಪುರಂದರವಿಠಲ || ದಾಸರ ನಿಂದಿಸಬೇಡ ಮನುಜ , ಹರಿ-ದಾಸರ ನಿಂದಿಸ ಬೇಡ [ಪ] ರಾಮರ ನಿಂದಿಸಿ ರಾವಣ ಕೆಟ್ಟವಿಭೀಷಣಗಾಯಿತು ಪಟ್ಟಭೂಮಿಯ ಲೋಭದಿ ಕೌರವ ಕೆಟ್ಟಧರ್ಮಗೆ ರಾಜ್ಯವ ಬಿಟ್ಟ [೧] ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆಸುಡದಲೆ ಬಿಡುವುದೇನಣ್ಣಪೊಡವಿಯ ಜನರಿಗೆ ಬಡತನ ಬಂದರೆಬಿರುನುಡಿ ಆಡದಿರಣ್ಣ [೨] ದೇವಕಿ ಸೆರೆಯನು ಬಿಡಿಸಿದ ದಾಸರುನರರೇನೈ ಈ ಜಗದೊಳುಭಾವಜನಯ್ಯನ ಭಕುತರ ಸೇವಿಸೆಪಾವನ ಮಾಡುವ…

error: Content is protected !!