-
Smariso sarvada hariya
Composer : Shri Purandara dasaru ಸ್ಮರಿಸೊ ಸರ್ವದ ಹರಿಯ |ಪ|ಸುರವರ ಧೊರೆಯ ಕರುಣಾನಿಧಿಯ |ಅ.ಪ| ಮುನಿಜನ ವಂದ್ಯನ ಮನಸಿಜನಯ್ಯನಮನದಲಿ ಅನುದಿನ ನೆನೆಯೊ ಹರಿಯ ||೧|| ನಂದನ ಕಂದನ ಇಂದಿರೆ ಅರಸನಮಂದರೋಧ್ಧರನ ಚಂದದಿಂದಲಿ ಹರಿಯ […]
-
Mullu koneya mele
Composer : Shri Purandara dasaru ಮುಳ್ಳು ಕೊನೆಯ ಮೇಲೇ ಮೂರು ಕೆರೆಯ ಕಟ್ಟಿಎರಡು ತುಂಬದು ಒಂದು ತುಂಬಲೇ ಇಲ್ಲತುಂಬಲಿಲ್ಲದ ಕೆರೆಗೆ ಬಂದರು ಮೂವರು ಒಡ್ಡರುಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ [1] ಕಾಲಿಲ್ಲದ […]
-
Muttaidagirabeku mudadindali
Composer: Shri Purandara dasaru ಮುತ್ತೈದಾಗಿರಬೇಕು ಮುದದಿಂದಲಿಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು [ಪ] ಗುರುವಿಂದ ಶಾಸ್ತ್ರವನು ಓದುವುದೆ ಮಾಂಗಲ್ಯವೈರಾಗ್ಯವೆಂಬುದೆ ಒಪ್ಪುವ ಮೂಗುತಿತಾರತಮ್ಯಜ್ಞಾನ ತಾಯಿತ್ತು ಮುತ್ತು ಸರಕರುಣ ರಸವೆಂಬಂಥ ಕಟ್ಟಾಣಿ ಕಟ್ಟಿಕೊಂಡು [೧] ಹರಿಕಥೆ […]
