-
Nadedu baa ma
Composer : Shri Prasannavenkata dasaru ನಡೆದು ಬಾಮ್ಮ ಲಕುಮೀ ನಿನಗೆನಡೆಮುಡಿಯ ಹಾಸುವೆ |ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ||ಅ.ಪ.|| ಮರುಗ,ಮಲ್ಲಿಗೆ,ಧವನ,ಸಂಪಿಗೆ ಸರಗಳನ್ನೇ ಪೂಜಿಪೆ |ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ ||೧|| […]
-
Endigadaru omme
Composer : Shri Prasannavenkata dasaru ಎಂದಿಗಾದರೂ ಒಮ್ಮೆ ವೃಂದಾವನದಿಂದ |ಬಂದು ಈ ಕಂದನನು ಕೂಗಲಾರೆಯ ಗುರುವೆ [ಪ] ಮಂದರೋದ್ಧರನ ಮಹಾಮಂದಿರವ ತಂದಿಳಿಸಿ |ಚಂದ ಮುಕುತಿ ಜ್ಞಾನದಾನಂದವನೆ ನೀಡಿ [ಅ.ಪ] ಅಪ್ರಮೇಯನೆ ನೀನು ಅಪರೂಪದಲ್ಲಿ […]
-
Bhapu harimata
Composer : Shri Prasannavenkata dasaru ಭಾಪು ಹರಿಮತನೆ [ಪ]ಭಾಪು ಹರಿಮತ ಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯ ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ [ಅ.ಪ.] ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀ […]
