-
Olle yenamma
Composer : Shri Prasannavenkata dasaru ಒಲ್ಲೆ ಯೇನಮ್ಮಾ ನಿನ ನಲ್ಲನೊಡನೆ ಕೂಡಿ ಇರ-ಲೊಲ್ಲೆ ಯೇಕಮ್ಮಾ ಲಕುಮೆಮ್ಮಾ [ಪ] ಪರಮ ಮಂಗಳೆ ನೀನು ಪರನಾರೇರಿಗೆ |ದಾರಿ ತೋರುವಳಲ್ಲವೇನು ನೀನು ||ಸುರಮುನಿ ಮೇಲಿನ ಕೋಪದಿಂದ ಶ್ರೀ |ಹರಿಯ ತೊರೆದುದು ಉಚಿತವೇನು [೧] ಮುಕುತಾ ಮುಕುತಳಲ್ಲವೆ ನೀ ಹರಿಯ |ಲೋಕ ಕಾರ್ಯವ ಬಲ್ಲವಳಲ್ಲವೆ ನೀನು ||ನಾಕವ ತೊರೆದರೆ ಶ್ರೀಕಾಂತಗೆ ನೀ |ಬೇಕೇ ಬೇಕು ಕೇಳೀ ವಾಕು [೨] ಜಲಚರ ವೇಷ ತೊಟ್ಟಾ ಹರಿಯು |ಕೋಲರೂಪೂ ಧರಿಸಿದನೆಂದು ||ಮಾಲೋಲ ಪ್ರಸನ್ವೆಂಕಟರಾಯನ್ನ |ಮ್ಯಾಲೇತಕೆ…
-
Raghurama paramapta
Composer : Shri Prasannavenkata dasaru Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ರಘುರಾಮ ಪರಮಾಪ್ತ ರಘೂತ್ತಮತೀರ್ಥ |ಮುಗಿವೆ ಕರಗಳ ಅಡಿಗೆ ತಿಳಿಸು ಪರತತ್ವದರ್ಥ ||ಪ|| ಪುರಂದರ ದಾಸರಿಗೆ ಪರಮಾರ್ಥ ಜ್ಞಾನಾ |ಪರಮ ಹರುಷದಿ ನೀಡಿದಿ ದುರಿತವಹನಾ |ದುರಿತ ರಾಶಿಯ ತರಿದು ಹರಿಯ ಪರಧ್ಯಾನಾಮರೆಯದೆ ಕೊಡೆನಗೆ ಮರುತ ಮತ ಲಾಂಛನಾ ||೧|| ಪೂರ್ಣಪ್ರಜ್ಞಾರಣ್ಯದೊಳುಗ್ರ ವ್ಯಾಘ್ರ |ಜೀರ್ಣಿಸುತ ಪ್ರೇಮತತ್ವ ಪೊರೆದಮರನರ್ಗೆ |ತೂರ್ಣದಿರಿ ನೂಕಿ ಭವ…
-
Avarivaranu bhajisuvudetake
Composer : Shri Prasanna Venkata dasaru ಅವರಿವರನು ಭಜಿಸುವುದೇತಕೆ ಶ್ರೀ |ಧವನ ಸೇವಕನೆ ಮಮ ಗುರುವಾಗಿರು [ಪ] ವ್ಯಾಸಮುನಿರಾಯರಿಂದ ಈ |ಭುವನಕಧಿಕ ಬ್ರಹದಾರಣ್ಯದಲಿಧಾವಿಸಿ ಬಂದಾನಂದದಿ ನಿಂದಿಹ |ಪವನಸುತ ಪಾವನ್ನ ಕಾಯನಿರೆ (೧) ಸಾವಿನ ವಶದಲ್ಲಿರುವರ ರಕ್ಷಿಸಿ |ಜೀವ ತುಂಬಿ ಸಂಜೀವಿನಿಯಿಂದಲಿಸ್ತವನವ ಮಾಡುವರವಗುಣ ಕಳೆದು |ಕಾವನಯ್ಯ ಪದರಜ ತೋರುವವರಿರೆ (೨) ನವವಿಧದಿಪ್ಪಾವನ ಗುಣಕ್ರೀಯೆಯ |ನವವಿಧ ಭಕುತಿಯಿಂತುತಿಸ್ಯನುಭವಿಸುವಪ್ರವಾಬ್ರಹ್ಮತವ ಪರಮ ಪುರುಷ ಹರಿ |ದೇವ ಸಿರಿಪ್ರಸನ್ವೆಂಕಟನುತನಿಧೆ (೩) avarivaranu BajisuvudEtake SrI |dhavana sEvakane mama guruvAgiru [pa] vyAsamunirAyariMda…
