-
Hariye enagaru gatiyo
Composer : Shri Prasannavenkata dasaru ಹರಿಯೇ ಎನಗಾರು ಗತಿಯೊ ನೀನಲ್ಲದೆ [ಪ] ಹಿಂದಿನಾಪತ್ತು ಮರೆತೆ ಇಂದು ಮಾಯದಿ ಬೆರೆತೆಒಂದುಗೂಡಿದವು ಅಘ ಮುಂದಿನರುಹಿಲ್ಲಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬುನಿಗಡಕಾಮನ ತಡೆ ತಗಲು ಬಿತ್ತೊ ರಂಗಾ [೧] ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿಅಜ್ಞಾನೆಂಬಹಿ ಕಚ್ಚಿ ಯಜ್ಞೇಶನಿನ್ನಂಘ್ರಿ ಸಂಜ್ಞವಿಲ್ಲದೆ ದು:ಖಮಗ್ನನಾದೆನಲ್ಲೊ [೨] ಶ್ರೀ ಪ್ರಸನ್ವೆಂಕಟೇಶ ತಾಪತ್ರಯ ವಿನಾಶನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ [೩] hariyE enagAru gatiyo nInallade [pa] hiMdinApattu marete…
-
Karunadi pore Haridasa
Composer : Shri Gurugopala vittala on Shri Prasannavenkata dasaru ಕರುಣದಿ ಪೊರೆ ಹರಿದಾಸವರೇಣ್ಯ ಯೆನ್ನಾ |ಸಿರಿ ಪ್ರಸನ್ವೆಂಕಟದಾಸಾನುದಾಸ ಘನ್ನಾ [ಪ] ಹರಿ ಮಹಿಮಾವೃತ ಭಾಗವತದ ಸಾರಾ |ವರ ವರದ್ ಹೇಳಿದನರ್ಘ್ಯ ರತುನ ಹಾರಾ |ಭೂರಿ ಭವಿಗಳುದ್ಧಾರಕಾಗಿ ಪದಪದ್ಯಠಾಯಿಲಿ |ಹರಿ ಚಿತ್ತಾರವಿರಚಿಸಿದ ಪರಮ ಪಾವನ ಸುಚರಿತ್ರ [೧] ಅನುಮಾನತೀರ್ಥರಣುವ್ಯಾಖ್ಯಾನದ ಅರ್ಥ |ಅನುವಾಗ್ ಬುಣಿಸ್ಯಾನಂದವನಿತ್ತ ಸಮರ್ಥ |ಮನನಿಸಿ ಮಾನವ ಸಿಂಗನರಿವ ಸು –ಜ್ಞಾನ ಮತಿಯನಿತ್ತು ಪಾಲಿಸೋ ಪವಿತರ [೨] ಜ್ಞಾನ ಭಕುತಿ ವೈರಾಗ್ಯ ಸಂಪನ್ನನೇ ನೀ |ಯೆನ್ನೊಳಿಹ…
-
Santatam tosham dehi
Composer : Shri Prasannavenkata dasaru ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ||ಪ|| ದೇಹಿ ದೇಹಿ ತವ ಸ್ನೇಹ ಸುಕವಚಂಬ್ರೂಹಿ ಸುವಚನಂ ಗಹನ ಜ್ಞಾನಂ ||೧|| ಅಭ್ರೋಡುಪ ನಿಭ ಶುಭ್ರ ಶರೀರಾದಭ್ರ ದಯಾನಿಧೆ ವಿಭ್ರಾಜಿತಶಂ ||೨|| ವಾಸವ ಸೇನಾಧೀಶ ಖಳಾನ್ವಯನಾಶ ಸ್ವಜನ ಪರಿಪೋಷ ಸುತೋಷಂ ||೩|| ಭೂರಿ ಫಲದ ಭಯದೂರ ಕುಮಾರ ಕುಮಾರ ಸುಧಾರಾತೀರಗ ಸುಮತಿಂ ||೪|| ಪನ್ನಗ ನೃಪ ಸುಪನ್ನಗ ನಗಪ ಪ್ರಸನ್ನವೆಂಕಟಪತಿ ಚಿನ್ಮಯ ಭಕ್ತಿಂ ||೫|| saMtataM…
