-
Chinteya parihariso
Composer : Shri Prasannavenkata dasaru ಚಿಂತೆಯ ಪರಿಹರಿಸೊ ತಿಮ್ಮಯ್ಯಚಿಂತಾಯಕ ಕಂತು ಕಮಲೆಯ ರಾಯ [ಪ] ಸಾಧ್ಯವಲ್ಲದುದನ್ನು ಹಂಬಲಿಸಿಬುದ್ಧಿ ಭ್ರಾಂತಿಲಿ ಬಲು ಸುಖ ಬಯಸಿಕದ್ದ ಕಳ್ಳನಂತೆ ವೃಥಾ ಕುದಿದೆಮದ್ದು ಮೆದ್ದಿಲಿಯಂತೆ ಬಳಲಿದೆ [೧] ತಿಳಿದು […]
-
Anjikyak enaganjiki
Composer : Shri Prasannavenkata dasaru ಅಂಜಿಕ್ಯಾಕ್-ಎನಗಂಜಿಕಿಕಂಜನಾಭ ಶ್ರೀನಿವಾಸನ ದಯವಿರಲು ||ಪ|| ಅಶನವಸನವನ್ನು ಕುಳಿತಲ್ಲೆ ನಡಿಸುವನಿಶಿದಿನ ನೀಚರಾಧೀನ ಮಾಡದೆಹಸನಾಗಿ ತನ್ನಂಘ್ರಿ ನೆಳಳೊಳು ಬಚ್ಚಿಟ್ಟುಕುಶಲದಿ ಸಾಕುವ ಧೊರೆಯ ನಂಬಿದ ಬಳಿಕ ||೧|| ಹಲ್ಲು ಕಚ್ಚಿ ಕಲ್ಲು […]
-
Sharanu Sharanu parama
Composer : Shri Prasannavenkata dasaru ಶರಣು ಶರಣು ಹೇ ಪರಮ ಪುರುಷಶರಣು ಭಯಂಕರ ಖಂಡನಶರಣು ಸಿರಿ ವಿಧಿ ಮರುತ ಪೂಜಿತಶರಣು ವೆಂಕಟನಾಯಕ [ಪ.] ಭಾಸಿತ ತಟಿತ ಮಕರ ಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ […]
