-
Varamahalakumi vandisuve
Composer : Shri Prasannavenkata dasaru ವರಮಹಾಲಕುಮಿ ವಂದಿಸುವೆ ನಿನ್ನಡಿಗೆ |ಕರುಣಾಯತಾಕ್ಷಿ ಕರ ಪಿಡಿದು ಪೊರೆಯೆ [ಪ] ಸಿರಿತನದ ಸೌಭಾಗ್ಯ ಹಿರಿಹಿರಿದು ಸುರಿಸಿ |ಹರಸಬೇಕಮ್ಮಾ ಶ್ರೀರಂಗನರಸಿ [ಅ.ಪ] ಆರು ಮೂರೆರಡೊಂದು ಸಾವಿರನ ಸುರ ಸತಿಯೆ […]
-
Yellamma allave siridevi
Composer : Shri Prasannavenkata dasaru ಯಲ್ಲಮ್ಮ ಅಲ್ಲವೆ ಸಿರಿದೇವಿಎಲ್ಲಾರಮ್ಮನಲ್ಲವೆ [ಪ] ಮುನಿಸಿಕೊಂಡು ಮನದಿನಿಯನೊಡನೆ |ಮನೆಬಿಟ್ಟು ಬಂದಳಾಸನ್ನುತೆ ತನ್ನ ||ತನಯರ ಧನಿ ಮನ್ನಿಸಿ ಮನ ಕರಗಿ |ಇನ್ನೆಲ್ಲಿರದಿಲ್ಲಿ ನೆಲೆಸಿಹ ಜನನಿ [೧] ಬೊಟ್ಟು ತನ್ನ […]
-
Karava mugidu karedavara
Composer : Shri Prasannavenkata dasaru ಕರವಮುಗಿದು ಕರೆದವರ ಮನೆಗೆ |ಬರಲಾರೆಯೆ ಮುಕುಂದ ಪ್ರೀಯೆ [ಪ] ಪರಿಪರಿ ಕೂಗಿದರರಘಳಿಗೆಯೂ ಈ |ತರಳನ ಮ್ಯಾಲೇಕೆ ಕರುಣಬಾರದೆ [ಅ.ಪ] ದುರುಳ ಹಿರಣ್ಯನ ಕರುಳನ್ ಹರಿಯಲು |ಅರಮನೆ ಕಂಬವನ್ […]