-
Namo namo bhagavati
Composer : Shri Prasannavenkata dasaru ನಮೋ ನಮೋ ಭಗವತೀ |ಮಮ ಕುಲಾಪನ್ನ ಕೀರುತಿ [ಪ] ನಮಿಪೆ ನಿನ್ನ ಪದಕಮಲಕನುದಿನಾ |ಶ್ರೀಮನ್ನಾರಾಯಣನ ತೋರಮ್ಮಾ [ಅ.ಪ] ಸಂತತ ಭವ ಚಿಂತೆಗಳನೆದುರಿಸಿ |ಭ್ರಾಂತನಾದೆ ಕೊನೆಯಂತೂ ಕಾಣದೆ ||ಅಂತರಂಗವನುಸುರೆ ಶಾಂತ ಚಿತ್ತದಿನಿ-ಶ್ಚಿಂತ ಹರಿಗೆಮ್ಮಾಂತರ್ಯ ತಿಳಿಸು [೧] ಕೇಸರಿಗಂಜದ ಮೃಗವುಂಟೇದಿ-ನೇಶ ಹೊರ ಬರೆ ಕತ್ತಲಿರುವುದೆ ||ವಿಸ್ತೃತಿ ಪರಿಯಲಿ ನಿನ್ನ ನಂಬಲುಯಿನ್ನುಕೇಶವಿಲ್ಲೆಂದು ವಾರ್ತೆ ಕೇಳಿ ಬಂದೆ [೨] ನಾಕದರಸಿ ನಿನ್ನನೇಕ ಕಾರ್ಯದಲಿ |ಶೋಕ ತರಿದ ಬಹು ಚರಿತಗಳಿವೆಯೆ ||ತ್ವಕುವೇಂದ್ರಿಯವಾ ತುಳಿದು ನಿಂತನಮ್ಮ |ಶ್ರೀಕರ ಪ್ರಸನ್ವೆಂಕಟನ…
-
Jagapatiya tori
Composer : Shri Prasannavenkata dasaru ಜಗಪತಿಯ ತೋರಿ ಭವದಘ ತರಿವಳೆ ಮಹಾಮಹಿಮಳೆ [ಪ]ಮುಗಿವೆ ಕರಗಳ ನಿನ್ನ ಚರಣಕೆ ಹರಸು ಭಕುತ ವಿಧಾತೃಳೆ [ಅ.ಪ.] ಕಡಗ ಗಗ್ಗರಿಗೆಜ್ಜೆ ಘಿಲುರೆಂಬೊ ನಾದದಿ ಆನಂದದಿ |ನಡೆದು ಬಹ ಇಮ್ಮಡಿಯ ಪ್ರಭೆ ನಿನ್ನಡಿಗೆ ಯೆರಗುವೆ ದೈನ್ಯದಿ [೧] ಸುರನದಿ ಜನಕನ್ನ ಅತೀ ಪಿರುತಿಯಲ್ಲಿ ಸೇವಿಸಿ ಧನ್ಯಳೆನಿಸಿ |ಮೆರೆವ ಭಾಗ್ಯದ ಒಡತಿ ನಿನಗೆಣೆಯಾರುಯಿಲ್ಲಿ ಧರೆಯಲಿ [೨] ತರಣಿ ಹರಿಣಾಂಕರನು ದಿನದಿನ ಹರಣಮಾಡುವ ಚರಣವ |ತರುಣಿ ನೀ ನಿರುತದಲಿ ತೊಳೆದು ಭರಣ ಮಾಡುವಿ ಮನದೊಳು…
-
Neelavarnana Rani
Composer : Shri Prasannavenkata dasaru ನೀಲವರ್ಣನ ರಾಣಿ ಲಲನಾಮಣಿ ತ್ರಿವೇಣಿ [ಪ]ಕೋಲಪುರ ಸದನಿ ಪರಿಪಾಲಿಸೆನ್ನನು ಜನನಿ [ಅ.ಪ] ಹೆಮ್ಮೊಗ ನಾಲ್ಮೊಗನು ಮೊಮ್ಮಗ ಮಹಾದೇವ |ಅಮರೇಂದ್ರ ಸಹಿತ ಸುರರೆಲ್ಲರಿಗೆ ಹೆಮ್ಮೆಯಲಿ ||ಅಮ್ಮಹ ದೈವಾ ನಿನ್ನ ಪತಿ ಪ್ರೇಮ ಕೊಡಿಸಿದೆ |ಯೆಮ್ಮೊಳೇತಕೆ ಇಂದು ದಯಬಾರದಮ್ಮಾ [೧] ತರಣಿ ಹರಿಣಾಂಕರನು ಧರಿಪ ಚರಣವನು |ಸುರನದಿ ಜನಕನತೀ ಪಿರುತಿಯಲ್ಲಿ ಸೇವಿಸುವೆ |ಶಿರಕರ ಚರಣಂಗಳ ಚೇಷ್ಟಿಪರಿ ವ್ಯಾಪಾರ ಸುಖ |ಸುರಿಸಿ ನಿನ್ನವರನಾತುಕೊ ಬಾರದೇಕಮ್ಮಾ [೨] ಸ್ವಾಂಗಾಯನಾಮನರ್ಧಾಂಗಿ ಶುಭಾಂಗಿ |ಅಂಗಲಾಚಿ ಬೇಡುವೆ ನಿನ್ನಂತರಂಗದಿಹ |ತುಂಗವಿಕ್ರಮ…
