-
Vijayadasara Sankshepa Charitre
Composer : Shri Hayavadana vittala ಶ್ರೀ ವಿಜಯದಾಸರ ಅನುಜರಾದಶ್ರೀ ಆನಂದದಾಸಾರ್ಯ ವಿರಚಿತ(ಹಯವದನವಿಟ್ಠಲ ಅಂಕಿತ) ಶ್ರೀ ವಿಜಯದಾಸರ ಸಂಕ್ಷೇಪ ಚರಿತ್ರೆ ರಾಗ: ಭೌಳಿ, ವಾರ್ಧಿಕ ಷಟ್ಪದಿ ನೆನೆಸಿದವರಘನಾಶನಾ || ಪ ||ನೆನೆಸಿದವರಘನಾಶ ಅನುಮಾನವಿಲ್ಲದಕೆವನಜನಾಭನು ಒಲಿದು […]
-
Guruve nimmaya karuna
Composer : Shri Modalkal Sheshadasaru on Shri Vijayadasaru ಗುರುವೆ ನಿಮ್ಮಯ ಕರುಣ ವೃಕ್ಷ ನೆಳಲೊಹೊರತಾದ ಕಾರಣದಿ ಹೀನನಾದೆ ||ಪ|| ತ್ರೈತಿಯಲಿ ತಾರಾಖ್ಯ ದ್ವಾಪರದಿ ಉದ್ಧವಖ್ಯಾತಿ ದ್ರೋಣನು ಕಲಿಯುಗದಿ ನಾನಾ ||ಭೌತಿಕಗಳ ಧರಿಸಿ […]
