-
Bhajisi baduku nitya
Composer : Shri Gopaladasaru ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದ |ರಜವ ಸೇವಿಸು ಬ್ಯಾಗ ನಿಜವೊ ನಿಜವೊ || ಪ || ಕಾಮಧೇನಿನ ಕಂಡು ಕರದು ಕೊಂಡಂತೆನ್ನ |ಗ್ರಾಮಗೋವಿನ ಪಾಲು ಕರೆದು ಕೊಂಬುವಿಯಾ […]
-
Durita varivaha janjhanila
Composer : Shri Gopaladasaru ದುರಿತ ವಾರಿವಾಹ ಜಂಝಾನಿಳ ಶರಣುಶರಣು ನಮ್ಮ ಗುರುವೆ ವಿಜಯರಾಯ ||ಪ|| ಆಗಾಮಿ ಸಂಚಿತ ಅಖಿಳಕರ್ಮ ವಿದೂರರಾಜದ್ವೇಷಾದಿ ದುರ್ಗುಣ ವರ್ಜಿತಭೋಗ ಪ್ರಾರಬ್ಧ ಭುಂಜಿಸುವ ಭೂದೇವಭಾಗವತರನ್ನ ಬಿಡದೆ ಭಜಿಸುವರ ||೧|| ಈಷಣತ್ರಯ […]
-
Vijayarayara dinadi
Composer : Shri Amba bai ವಿಜಯರಾಯರ ದಿನದಿ ವಿಜಯ ಪಯಣವ ಮಾಳ್ಪೆನಿಜದಾಸಕೂಟ ಪಥದಿ ||ಪ.|| ವಿಜಯ ಸಖಪ್ರಿಯ ತಂದೆ ಮುದ್ದುಮೋಹನ ಗುರುವಿಜಯವಿತ್ತುದ್ಧರಿಸಲಿ ದಯದಿ ||ಅ.ಪ.|| ಧರೆಯಲ್ಲಿ ಪುಟ್ಟಿ ಮುವ್ವತ್ತಾರು ವತ್ಸರವುಸರಿದುದೀ ಬಹುಧಾನ್ಯಕೆ,ವರಗುರು ಉಪದೇಶ […]
