-
Hari narayana
Composer : Shri Purandara dasaru ಹರಿ ನಾರಾಯಣ ಹರಿ ನಾರಾಯಣಹರಿ ನಾರಾಯಣ ಎನು ಮನವೆ [ಪ] ನಾರಾಯಣನೆಂಬೊ ನಾಮದ ಬೀಜವನಾರದ ಬಿತ್ತಿದ ಧರೆಯೊಳಗೆ [ಅ.ಪ] ತರಳ ಧೃವನಿಂದ ಅಂಕುರಿಸಿತು ಅದುವರ ಪ್ರಹ್ಲಾದನಿಂದ ಮೊಳಕಾಯ್ತುಧರಣೀಶ […]
-
Hariye idu Sariye
Composer : Shri Narahari Teertharu Expln by Shri Kesava Rao Tadipatri ಹರಿಯೇ ಇದು ಸರಿಯೇಚರಣ ಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ|| ಪತಿತನೆಂದು ಶ್ರೀಪತಿ ರಕ್ಷಿಸದಿರೆವಿತತವಾಹುದೆ ನಿನ್ನ ಪತಿತ ಪಾವನ ಕೀರ್ತಿ […]
-
Hari banda
Composer : Shri Vishwendra Tirtharu ಹರಿ ಬಂದ ನರಹರಿ ಬಂದಕರಿಯ ಮೋಚಿಸಿದ ಸಿರಿವರ ಬಂದ [ಪ] ದೇವ ಬಂದ ಪಾಂಡವರ ಭಾವ ಬಂದಗೋವುಗಳ ಕಾವ ಕೃಪಾ ಸಿಂಧು ಬಂದ (೧) ಖ್ಯಾತ ಬಂದ […]
