-
Tarammayya raghukula
Composer : Shri Mohana dasaru ತಾರಮ್ಮಯ್ಯಾ ರಘುಕುಲ ರಾಮಚಂದಿರನ [ಪ]ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ [ಅ.ಪ] ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ […]
-
Aavanidiru murjagadolu
Composer : Shri Mohanadasaru Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ […]
-
Kandu dhanyanade
Composer : Shri Mohana dasaru ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾಕಂಡು ಧನ್ಯನಾದೆ ಗುರುಗಳ || ಪ || ತುಂಗಾತಟದಿ ಬಂದು ನಿಂತಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ ನರಸಿಂಗನಂಘ್ರಿ ಭಜಕರಿವರ || ೧ […]
