Mangala-arati songs

  • Bhoori nigamava kadda

    Composer : Shri Vadirajaru ಭೂರಿ ನಿಗಮವ ಕದ್ದ ಚೋರ ದೈತ್ಯನ ಗೆದ್ದಸಾರ ವೇದಗಳ ವಿಧಿಗಿತ್ತಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-ತಾರಗಾರತಿಯ ಬೆಳಗಿರೆ (೧) ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆತೋರಿ ಬೆನ್ನಾಂತ ಸುರನುತತೋರಿ ಬೆನ್ನಾಂತ […]

  • Hadaginolaginda banda

    Composer : Shri Vadirajaru ಹಡಗಿನೋಳಗಿಂದ ಬಂದ ಕಡುಮುದ್ದುಶ್ರೀಕೃಷ್ಣ ಕಡಗೋಲಾಣೆನಾ ಪಿಡಿದಾಣೆ [ಪ]ಕಡಗೋಲಾಣೆನಾ ಪಿಡಿದಾನೆ ದೇವಕಿಯತನಯಗಾರತಿಯ ಬೆಳಗೀರೇ ಶೋಭಾನೆ [ಅ.ಪ]. ಮಧ್ವಸರೋವರದಲ್ಲಿ ಶುದ್ಧ ಪೂಜೆಯಗೊಂಬಮುದ್ದು ರುಕ್ಮಿಣಿಯರ ಅರಸನೇಮುದ್ದು ರುಕ್ಮಿಣಿಯರ ಅರಸನೆ ಶ್ರೀಕೃಷ್ಣಗೆಮುತ್ತಿನಾರತಿಯ ಬೆಳಗಿರೆ (೧) […]

error: Content is protected !!