-
Avataratraya Suvvali – Madhwa Suvvali
Composer : Shri Vadirajaru ಮಧ್ವ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನಾ ಸುವ್ವಿಸುವ್ವಿ ಮಧ್ವರಾಯರಿಗೆ ಸುವ್ವಾಲಿ [ಪ] ಹೋಗಿ ಸುರರು ಮೊರೆಯಿಡಲು ದೇವ ಚಿತ್ತದಲ್ಲಿಯಿಟ್ಟುವಾಯುದೇವರಿಗೆ ಅಪ್ಪಣೆಯ ಮಾಡಿದ (೧) ಜ್ಞಾನ ಕಲಿ ಕಾಲದಲ್ಲಿ […]
-
Manniso nee enna
Composer : Shri Vadirajaru ಮನ್ನಿಸೊ ನೀ ಎನ್ನ ಮಧ್ವಮುನಿರನ್ನಚೆನ್ನಿಗ ಶ್ರೀಹರಿಪಾದ ಸೇವಕನೆ [ಪ.] ಅಂಜನೆಯ ಗರ್ಭ ಪರಿಪೂರ್ಣ ಚಂದ್ರಮನೆಕಂಜ ಪ್ರಿಯ ಸುತನಿಗೆ ಕಲ್ಪತರು ನೀನೆರಂಜಿಸುವೆ ಶ್ರೀರಾಮಚಂದ್ರನ್ನ ಸೇವಕನೆಸಂಜೀವ ಗಿರಿಯನು ತಂದ ಮಹಾತ್ಮನೆ (೧) […]
-
Anandatirtharembo arthiya
Composer : Shri Gurupranesha vittala ಆನಂದ ತೀರ್ಥರೆಂಬೊ | ಅರ್ಥೀಯ ಪೆಸರುಳ್ಳ |ಗುರುಮಧ್ವ ಮುನಿರಾಯ |ಏನೆಂಬೆನೋ ನಿನ್ನ ಕರುಣೆಗೆ ಎಣೆಗಾಣೆಗುರುಮಧ್ವ ಮುನಿರಾಯ ||ಪ|| ಬೇಸರದೆ ಸರ್ವರೊಳು | ಶ್ವಾಸ ಜಪಗಳ ಮಾಡಿಗುರುಮಧ್ವ ಮುನಿರಾಯ […]