Lakshmi

  • Kamalalaye kamaneeyaroope

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಕಮಲಾಲಯೇ ಕಮನೀಯರೂಪೇಕಾಂತಾಮಣೀ ಕಾಮಯೇ ಕರುಣಾಂ || ೧ || ಮಂಗಳಾಂಗಿ ಕರುಣಾಪಾಂಗಲೇಶತಸ್ತೇತುಂಗಸಂಪದಂ ಸಂಗತಾ ಹಿ ದೇವಾಃ || ೨ || ಇಂದಿರೇ ಮದೀಯೇ ಮಂದಿರೇ ಲಸಂತೀಸಂದಿಶಾಂಬ ಭೂತಿಂ ನಂದೀತೀರ್ಥವಂದ್ಯೇ || ೩ || ಕೀರವಾಣಿ ನಿರ್ವಿಕಾರಚಿತ್ಸ್ವರೂಪೇನೀರಜಾಕ್ಷಿ…

  • Nodamma Vardhikanye

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನೋಡಮ್ಮ ವಾರ್ಧಿಕನ್ಯೇಕಮಲಾಸನಾದಿಮಾನ್ಯೇಸರಸೀರುಹಾಕ್ಷಿ ನಿನ್ನೇನಂಬಿರುವೆ ಸುಪ್ರಸನ್ನೇ | ಪ | ಕಮಲಾಕ್ಷಿ ಪೇಳೆ ನಾರೀರೊಳುನಿನಗೆ ಸರಿಕರ್ಯಾರೇದಯವಿಟ್ಟು ಮನೆಗೆ ಬಾರೇಮಾಡಮ್ಮ ಕನಕಧಾರೆ | ೧ | ಕೃಪೆಯಿಟ್ಟು ಎನ್ನ ನೋಡೇನಿಜನೆಂಬೋ ಭಾವ ಮಾಡೇಬೇಡಿದ ವರವ ನೀಡೇ ಸಿರಿಎನ್ನ ನೀ…

  • Kalyani Purne Karunsiu

    Composer : Shri Jayesha vittala ಕಲ್ಯಾಣಿ ಪೂರ್ಣೇ ಕರುಣೀಸೂ | ವರಮಹಾಲಕ್ಷ್ಮಿ || ಪ ||ಕಮಲಾಸದನೇ ಸುಸ್ಮಿತವದನೇ |ಕಮಲಾನೇತ್ರೇ ಸುಂದರಗಾತ್ರೇ | ಕಲ್ಯಾಣಿ ಕರುಣೀಸೂವಿಮಲಾಪಾಂಗಾದೀಕ್ಷಣದಿಂದಲಿ |ಕಮಲಾಸನ ಭವ ಪದಗಳ ನೀಡುತ || ೧ ||ಮಂಗಳ ಮಯಳೇ ತಿಂಗಳ ಶತನಿಭೆ |ಪೊಂಗೊಳನೂದುವ ರಂಗನ ನಿಜಸತಿ |ಶೃಂಗಾ ರಸಾರಳೆ ಪ್ರಸನ್ನೆ ವರಗಳ |ಹಿಂಗದಿ ಪಾಲಿಸು ಹರುಷ ಸುಪೂರ್ಣಳೆ || ೨ ||ರನ್ನಾ ಮಕುಟಾ ಕಿರೀಟ ಭೂಷಣ |ಪೊನ್ನಂಬರ ಪರಿಪೂರ್ಣಳೆ ಪಾಲಿಸು |ಘನ್ನ ಕಸ್ತೂರಿ ಕುಂಕುಮ ಫಾಲೇ |ಪ್ರಸನ್ನಾಯುತ ಸಿರಿ…

error: Content is protected !!