-
Adidano Ranga
Composer : Shri Purandara dasaru ಆಡಿದನೋ ರಂಗ ಅದ್ಭುತದಿಂದಲಿಕಾಳಿಂಗನ ಫಣೆಯಲಿ ||ಪ||ಪಾಡಿದವರಿಗೆ ಬೇಡಿದ ವರಗಳನೀಡುತಲಿ ದಯ ಮಾಡುತಲಿ ನಲಿ-ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ||ಆ|| ಅಂಬುರುಹೋದ್ಭವ ಅಖಿಳ ಸುರರು ಕೂಡಿಅಂಬರದಲಿ ನಿಂತು ಅವನ […]
-
Krishnanna Balu
Composer : Shri Vijaya dasaru ಕೃಷ್ಣನ್ನ ಬಲು ಉತ್ಕೃಷ್ಟನ್ನ ವಿ – |ಶಿಷ್ಟನ್ನ ತುತಿಸಿ ತುಷ್ಟನ್ನ || ಪ || ಗೋಪಳ್ಳಿಯೊಳಗಂದು ನಿಂದನ್ನ |ಬಲುಗೋಪಿಯರ ಕೂಡ ನಂದನ್ನ ||ಗೋಪಿಚಂದನದಿಂದ ಬಂದನ್ನ ನಮ್ಮ |ಗೋಪಾಲ […]
-
Kandanallave enna
Composer : Shri Purandara dasaru ಕಂದನಲ್ಲವೆ ಎನ್ನ ಕುಂದಣದ ಅರಗಿಣಿಕಂದನ ಕಾಣಿರೇನೆ ಗೋಪಿಯ ಕಂದ ||ಪ|| ಉಂಗುರವಿಟ್ಟಿದೆ ಉಡುದಾರ ಕಟ್ಟಿದೆಬಂಗಾರ ಟೋಪಿಯ ತಲೆಮೇಲೆ ಇಟ್ಟಿದೆ ||೧|| ರೊಟ್ಟಿಯ ಸುಟ್ಟಿದೆ ತುಪ್ಪವ ಕಾಸಿದೆಎಷ್ಟು ಹೊತ್ತು […]
