Krishna

  • Ada Hogali Bedavo

    Composer : Shri Purandara dasaru ರಾಗ: ಶುದ್ಧಧನ್ಯಾಸಿ , ಆದಿತಾಳ ಆಡಹೋಗಲಿ ಬೇಡವೋ ರಂಗಯ್ಯ |ಬೇಡಿಕೊಂಬೆನೊ ನಿನ್ನನು ರಂಗಯ್ಯ || ಪ ||ಗಾಡಿಕಾಂತೇರ ಕೂಡ್ಯಾಡಿ ಕೆಡಲಿಬೇಡ |ಕಾಡುವರೊ ನಿನ್ನನು ಕೃಷ್ಣಯ್ಯ || ಅ.ಪ […]

  • Ada Pogona Baro / Popu hogona

    Composer : Shri Shripadarajaru Audio has some variation. Popular version lyrics is here: [ಪೋಪು ಹೋಗೋಣ ಬಾರೊ ರಂಗ] ಆಡ ಪೊಗೊಣ ಬಾರೊ ರಂಗಕೂಡಿ ಯಮುನಾ ತೀರದಲ್ಲಿ ||ಪ|| ಜಾಹ್ನವಿಯ […]

  • Barayya yadukulatilaka

    Composer : Shri Vadirajaru ಬಾರಯ್ಯ ಯದುಕುಲತಿಲಕತೋರಯ್ಯ ನಿನ್ನ ಮುದ್ದು ಮುಖವ |ಓರಂತೆ ಮುದ್ದಿಸಿ ಯಶೋದೆಕುಮಾರನೆ ಬಾರೆಂದಳೈ ||ಪ|| ಅಂದವಾದ ನಿನ್ನ ಮುದ್ದು ಮುಖದಚೆಂದವನ್ನು ತಾ ನೋಡಿ |ಕಂದಿಕುಂದಿ ಇಂದಿರೆಯು ಮರುಳಾಗಿಕಂದ ನಿನ್ನ ಪೊಂದೇನೆಂದಳೈ […]

error: Content is protected !!