-
Jaya Jaya Jaya Raya
Composer : Shri Vyasarajaru ಜಯ ಜಯ ಜಯರಾಯ |ದಯದಿಂದ ಪಾಲಿಸೋ ಮಹರಾಯ || ಪ || ಪ್ರತಿಜನ್ಮದಿ ತ್ವಚ್ಚರಣದಲಿಸದ್ರತಿಯನಿತ್ತು ಕಾಯೋ ಕರುಣದಲಿ |ಅತಿ ಬಲದಿಂ ಹೃದ್ಗತ ತಮವಳಿದ್ಉನ್ನತಿಯನು ಕೊಡು ಸನ್ನುತ ಭರದಿ || […]
-
Dayadi Paliso Jayatirtha
Composer : Shri Keshava vittala ರಾಗ : ಶಂಕರಾಭರಣ, ಖಂಡಛಾಪುತಾಳದಯದಿ ಪಾಲಿಸೋ ಜಯತೀರಥರಾಯಾ ।ಅಕ್ಷೋಭ್ಯರ ತನಯ ॥ ಪ ॥ ಅತ್ಯಂತ್ಹರುಷದಿ ಎತ್ತಾಗಿರುತಿರಲು । ಆನಂದತೀರ್ಥರು ।ನಿತ್ಯಪಠಿಸುವ ಪುಸ್ತಕ ಹೊರುತಿರಲು । ಗುರುರಾಯರು […]
-
Jaya jaya jaya munindra
Composer : Shri Prasannavenkata dasaru ಜಯ ಜಯ ಜಯಮುನೀಂದ್ರಾಮಾಯಿಗಳಳಿದ ಮರುತಮತ ಚಂದ್ರಾ [ಪ] ನಿನ್ನನುಪೇಕ್ಷಿಸಿದ ಅನ್ಯಮತದ ಮುನಿ |ಘನ ವಿದ್ಯೆಗಳ ಅರಣ್ಯನ ಗೆಲಿದಿ ||ಸನ್ನುತ ಸರ್ವಜ್ಞರಾಯರ ದಯದಿ |ಉನ್ನತ ಸುಧೆ ಉಣಬಡಿಸಿದಿ ಸುಜನಕೆ […]