-
Jayaraya Jayaraya
Composer : Shri Vadirajaru ಜಯರಾಯ ಜಯರಾಯ || ಪ ||ಜಯರಾಯ ನಿಮ್ಮಯ ದಯವುಳ್ಳ ಜನರಿಗೆ |ಜಯವಿತ್ತು ಜಗದೊಳ್ ಭಯಪರಿಹರಿಸು || ಅ.ಪ || ಖುಲ್ಲ ಮಾಯ್ಗಳ ಹಲ್ಲನೇ ಮುರಿದು |ವಲ್ಲಭ ಜಗಕೆ ಶ್ರೀನಲ್ಲನೆಂದರುಹಿದ || ೧ || ಮಧ್ವರಾಯರೆಂಬೊ ಶುದ್ಧಶರಧಿಯೊಳ್ |ಉದ್ಭವಿಸಿದ ಗುರು ಸಿದ್ಧಾಂತಸ್ಥಾಪಕ || ೨ || ಸಿರಿ ಹಯವದನನ ಚರಣಕಮಲವನು |ಭರದಿ ಭಜಿಸುವರ ದುರಿತಗಳ್ಹರಿಸುವ || ೩ || jayarAya jayarAya || pa ||jayarAya nimmaya dayavuLLa janarige |jayavittu jagadoL…
-
Saari bhajisiro teekaraya
Composer : Shri Vijayadasaru ಸಾರಿ ಭಜಿಸಿರೊ ಟೀಕಾರಾಯರಂಘ್ರಿಯಘೋರ ಪಾತಕಾಂಭುದಿಯ ಪಾರು ಮಾಳ್ಪರಾ || ಪ || ಮೋದ ತೀರ್ಥರ ಮತವ ಸಾಧಿಸುವರಾಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ || ಭಾಷ್ಯತತ್ವವ ವಿಸ್ತಾರ ಮಾಳ್ಪಾರಾದೋಷ ದೂರಾರಾ ಆದಿ ಶೇಷವೇಷರಾ || ೨ || ಕಾಮ ಗೆದ್ದರಾ ಹರಿಗೆ ಪ್ರೇಮ ಪೂರ್ಣರಾನೇಮ ನಿತ್ಯರ ನಿಷ್ಕಾಮನಾಪರಾ || ೩ || ಮೋಕ್ಷದಾತರಾ ಅಕ್ಷೋಭ್ಯ ತೀರ್ಥರಾಸಾಕ್ಷಿಲಿಪ್ಪರಾ ಅಪೇಕ್ಷೆ ರಹಿತರಾ || ೪ || ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರಾಕುಜನ ಭಂಜರಾ…
-
Yatikula Mukuta
Composer : Shri Varadesha vittala ಯತಿಕುಲ ಮುಕುಟ ಶ್ರೀಜಯತೀರ್ಥಸದ್ಗುಣಗಣ ಭರಿತ || ಪ ||ಅತಿ ಸದ್ಭಕುತಿಲಿ ನುತಿಪ ಜನರ ಸಂ-ತತ ಪಾಲಿಸುತಲಿ ಪೃಥಿವಿಲಿ ಮೆರೆವ || ಅ.ಪ || ಶ್ರೀಮಧ್ವಮತ ವಾರಿಧಿ ನಿಜಸೋಮಅಗಣಿತ ಸನ್ಮಹಿಮಆ ಮಹಾ ಭಕ್ತಾರ್ತಿಹ ನಿಷ್ಕಾಮಮುನಿ ಸಾರ್ವಭೌಮರಾಮ ಪದಾರ್ಚಕ ಈ ಮಹೀಸುರರನುಪ್ರೇಮದಿ ಪಾಲಿಪ ಕಾಮಿತ ಫಲದ || ೧ || ಮಧ್ವಮುನಿಗಳ ಗ್ರಂಥಕೆ ವ್ಯಾಖ್ಯಾನರಚಿಸಿದ ಸುಜ್ಞಾನವಿದ್ಯಾರಣ್ಯನ ಸದ್ವಾದದಿ ನಿಧನಗೈಸಿದ ಸುಖ ಸದನಅದ್ವೈತಾರ್ಣವಿ ದಗ್ಧ ಕೃತಾನಲಸದ್ವೈಷ್ಣವ ಹೃತ್ ಪದ್ಮ ಸುನಿಲಯ || ೨ ||…
