-
Rangayya manege bandane
Composer : Shri Vyasarajaru ರಂಗಯ್ಯ ಮನೆಗೆ ಬಂದನೆ ಅಂತ-ರಂಗದಿ ಗುಡಿ ಕಟ್ಟಿ ಕುಣಿವೆ ನಾ | ಪ | ಬಿಸಿಲು ಬೆಳದಿಂಗಳಾಯಿತು, ತಾ-ಮಸ ಹೋಗಿ ಜ್ಞಾನೋದಯವಾಯಿತುಕುಸುಮನಾಭನು ತಾ ಬಂದಿರೆ ಅಲ್ಲಿ ವಿಷಹೋಗಿ ಅಮೃತವಾಯಿತು […]
-
Gokulesha enna dosha
Composer : Shri Jayesha vittala ಗೋಕುಲೇಶ ಎನ್ನ ದೋಷ ಭೀಕರಾವ ನೆನಸಲಾರೆಸಾಕು ಸಾಕು ಕ್ಷೇಮ ಕರ್ತ ಶರಣು ಶ್ರೀಶನೇ |ಪ| ಅಮಿತ ಅಭಯ ದಾತ ವಾತ ಹೃದಯಕಮಲ ಸೂರ್ಯ ಶರಣು |ಅಮಿತ ಬಂಧು […]
-
Gokulada gopiyaru
Composer : Shri Purandara dasaru ಗೋಕುಲದ ಗೋಪಿಯರು ಏಸು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ [ಪ] ಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗು ಜಾವದಿ […]
