Hayagreeva

  • Nee dayaparano

    Composer: Shri Purandara dasaru ನೀ ದಯಾಪರನೊ ನಿನ್ನವರ ಸಾಧನವೊ || ಪ ||ಮುದ್ದು ಹಯವದನ ಸುಖಸದನ ಪೇಳಿದನ || ಅ ಪ|| ಮದಕರಿಯು ಸರಸಿಯೊಳು ಮಕರಿ ಬಾಧೆಗೆ ಸಿಲುಕಿ |ಪದುಮೇಶ ಪದುಮಾಕ್ಷ ಪದುಮನಾಭ ||ಪದುಮಸಂಭವ ಜನಕ ಪಾಹಿಪಾಹಿ ಎನಲು |ಒದಗಿ ಪಾಲಿಸಿದೆ ತವ ದಯವೋ ಸಾಧನವೊ || ೧ || ಅಂತ್ಯಜಳ ಸಹವಾಸದಿ ವಿಪ್ರವರನೊಬ್ಬ |ಸಂತೋಷದಿಂದ ಬಹುಕಾಲ ಕಳೆದು ||ಪ್ರಾಂತಕಾಲಕೆ ತನ್ನ ಮಗನ ಕರೆಯಲು ಕಾಯ್ದೆ |ಕಂತುಜನಕ ನಿನ್ನ ದಯವೋ ಸಾಧನವೊ || ೨ ||…

  • Nutisi beduve

    Composer : Shri Vijayadasaru ನುತಿಸಿ ಬೇಡುವೆ ವರವ ಕರವ ಮುಗಿದುಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ||ಪ|| ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣಬದ ರಮಂಗಳಗಾತ್ರ ಬಲು ಸುಲಭಬುದ್ಧನಾಗಿ ಶಿಷ್ಯರ್ಗೆ ಸುಧೆಯ ಪೇಳುವ ಮೌನಿಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ [೧] ಅಂದವಾದ ಕಾವ್ಯ ಸಾಮಥ್ರ್ಯಧೀರುವೆಮಂದಹಾಸದಿ ನೋಳ್ಪ ಭಕುತ ಜನರಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹುನಂದತೀರ್ಥರ ಮತಕೆ ಕೇತುಸ್ಥಾನಿಯ ನಿತ್ಯ [೨] ವಾದಿಗಳ ಎದೆಯ ಶೂಲ ಸತ್ಯಪ್ರಿಯ ಕರಜಾತಸಾಧು ಸಜ್ಜನಗೇಯ ಸತ್ಯಬೋಧಮೋದಿ ಹಯವದನ ರಾಮ ಶ್ರೀ ವಿಜಯವಿಠ್ಠಲಅನಾದಿದೈವವೆಂದು ಎಣಿಸುವ…

  • Jayapradanu Jagake

    Composer : Shri Vadirajaru ಜಯಪ್ರದನು ಜಗಕೆ ಶ್ರೀಹಯವದನ ಮೂರ್ತಿರೆಭಯವ್ಯಾತಕೆ ಭಕ್ತ ಜನಕೆ ||ಪ||ನಯದಿಂ ಗೆಲಿಸುವನು ನಾಲ್ದಿಕ್ಕಿನೊಳಗಿದ್ದಮಾಯವಾದಿಗಳನ್ನು ||ಅ.ಪ.|| ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದನಾದಮಯನಾದ ದೇವಭೇದವಿಲ್ಲದೆ ಎಲ್ಲ ಅಭೇದವೆಂಬುವರನ್ನುಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ ||೧|| ಉದಯದಲಿ ಎದ್ದು ನರ ಸದಮಲಾತ್ಮಕನಾಗಿಹೃದಯದೊಳಗೆ ಹರಿಯ ತಂದು ಮುಂದುಸದಯನು ಸದ್ವೃತ್ತಿ ಉದಯನು ನೀನೆನುತದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ ||೨|| ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ-ಜಟ್ಟಿ ಮಧ್ವರಾಯರ ಭಜಿಸುತ ನಿತ್ಯಇಷ್ಟವನು ಬೇಡಿದರೆ ಕಷ್ಟಗಳನು ಕಳೆವಉತ್ಕೃಷ್ಟ ಹಯವದನ ದೊರೆಯು ||೩|| jayapradanu…

error: Content is protected !!