-
Nutisi beduve
Composer : Shri Vijayadasaru ನುತಿಸಿ ಬೇಡುವೆ ವರವ ಕರವ ಮುಗಿದುಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ||ಪ|| ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣಬದ ರಮಂಗಳಗಾತ್ರ ಬಲು ಸುಲಭಬುದ್ಧನಾಗಿ ಶಿಷ್ಯರ್ಗೆ ಸುಧೆಯ ಪೇಳುವ ಮೌನಿಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ [೧] ಅಂದವಾದ ಕಾವ್ಯ ಸಾಮಥ್ರ್ಯಧೀರುವೆಮಂದಹಾಸದಿ ನೋಳ್ಪ ಭಕುತ ಜನರಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹುನಂದತೀರ್ಥರ ಮತಕೆ ಕೇತುಸ್ಥಾನಿಯ ನಿತ್ಯ [೨] ವಾದಿಗಳ ಎದೆಯ ಶೂಲ ಸತ್ಯಪ್ರಿಯ ಕರಜಾತಸಾಧು ಸಜ್ಜನಗೇಯ ಸತ್ಯಬೋಧಮೋದಿ ಹಯವದನ ರಾಮ ಶ್ರೀ ವಿಜಯವಿಠ್ಠಲಅನಾದಿದೈವವೆಂದು ಎಣಿಸುವ…
