Hari

  • Namo namo narayana

    Composer : Shri Vijayadasaru ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣನಮೋ ಬಾದರಾಯಣ ನರನ ಪ್ರಾಣ ||ಪ|| ಶಿವನ ಮೋದದಲಿ ಪಡೆದೆಶಿವರೂಪದಲಿ ನಿಂದೆಶಿವನೊಳಗೆ ಏರಿದೆ ಶಿವನಿಗೊಲಿದೆಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆಶಿವನ ಮಗನಾ […]

  • Nodu garuda gamana

    Composer : Shri Vijayadasaru ನೋಡು ನೋಡು ಗರುಡಗಮನನೆಮಾಡು ದಯವನು ವೇಗದಿ [ಪ] ಪಾಡುವೆ ಆನಂದದಲಿ ನಿನ್ನನುಕೊಂಡಾಡುವೆನು ನಿನ್ನ ಮೂರ್ತಿಯಾ [ಅ.ಪ] ಮಂಗಳಾಂಗನೆ ಮನ್ಮಥನ ಪಿತಸಂಗೀತ ಸುರಲೋಲನೆಕಂಗಳಬ್ಬರ ತೀರುವಂತೆಚರಣಂಗಳನೆ ತೋರೋ ವಿನಯದಿ [೧] ಪರಮ […]

  • Antarangada Kadavu

    Composer : Shri Vijayadasaru ರಾಗ: ರಂಜಿನಿ, ಆದಿತಾಳ ಅಂತರಂಗದ ಕದವು ತೆರೆಯಿತಿಂದು || ಪ ||ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ.ಪ|| ಏಸುದಿನವಾಯಿತೊ ಬೀಗಮುದ್ರೆಯ ಮಾಡಿ |ವಾಸವಾಗಿದ್ದರೋ ದುರುಳರಿಲ್ಲಿ ||ಮೋಸವಾಯಿತು […]

error: Content is protected !!