Hari

  • Entha Shurano Rama

    Composer : Shri Rangesha vittala ಎಂಥ ಶೂರನೊ ರಾಮ ಎಂಥ ಧೀರನೊ | ಪ | ಕಂತುಹರನ ಧನುವನೆತ್ತಿಪಂಥದಿಂದ ಮುರಿದು ಬಿಸುಟ | ಅ.ಪ | ಹಲವು ಶೂರ ರಾಜರದನುಚಲಿಸಲಾಗದ ಧನುವ, ಸುಲಭ–ದಿಂದಲೆತ್ತಿ […]

  • Bhoo varaha palisenna

    Composer : Shri Vishwendra Teertharu ಭೂವರಾಹ ಪಾಲಿಸೆನ್ನ ಶ್ಯಾಮಲಾಂಗ ಕಾಮ ತಾತಪಾವಮಾನ ಕರಗಳಿಂದ ಸೇವ್ಯಮಾನ ಚಾರು ಚರಣ [ಪ] ಧರೆಯನ್ನೆತ್ತಿ ತೊಡೆಯೊಳಿಟ್ಟುಕರಗಳಿಂದಲಪ್ಪಿಕೊಂಬಕರುಣದಿಂದ ಸುರರಿಗಭಯವಿತ್ತ ದಿವ್ಯ ಕೋಲಮೂರ್ತಿ [೧] ಎರಡನೆಯ ಹಿರಣ್ಯಾಕ್ಷದೈತ್ಯನನ್ನು ಮಥಿಸಿದಂಥಧರಣಿಯಲ್ಲಿ ನರಕನನ್ನುಜನಿಸಿದಂಥ […]

  • Kavivarara kavanadali 

    Composer : Shri Vatatma guru Shri Jayesha Vittala – Shishyaru of Shri Jayesha Vittala ಕವಿವರರ ಕವನದಲಿ ಕವಿ ಕವಿದು ಪೊಳೆವಭುವನಪಾವನ ಚರಿತ ಇಂದೀವರಾಕ್ಷ [ಪ] ತವಪೂರ್ಣ ನಿಜ ಒಲಿಮೆ […]

error: Content is protected !!