-
Sharanu Sharanu parama
Composer : Shri Prasannavenkata dasaru ಶರಣು ಶರಣು ಹೇ ಪರಮ ಪುರುಷಶರಣು ಭಯಂಕರ ಖಂಡನಶರಣು ಸಿರಿ ವಿಧಿ ಮರುತ ಪೂಜಿತಶರಣು ವೆಂಕಟನಾಯಕ [ಪ.] ಭಾಸಿತ ತಟಿತ ಮಕರ ಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ […]
-
Enna bittu neenu
Composer : Shri Purandara dasaru ಎನ್ನ ಬಿಟ್ಟು ನೀನು ಅಗಲದಿರೊ ಶ್ರೀನಿವಾಸ ||ಪ||ನಿನ್ನ ನಂಬಿದ ದಾಸನಲ್ಲವೇನೋ ||ಅ|| ತನುವೆಂಬೊ ಮಂಟಪದಿಮನವೆಂಬೊ ಹಸೆ ಮಂಚ ,ಘನವಾದ ಸುಜ್ಞಾನ ದೀಪದ ಬೆಳಕಲ್ಲಿ,ಸನಕಾದಿ ವಂದ್ಯ ನೀ ಬೇಗ […]
-
Mangala snanava maadelo
Composer : Shri Anantadreesharu ಮಂಗಳ ಸ್ನಾನವ ಮಾಡೇಳೋಜಗನ್ ಮಂಗಳದಾಯಕ ಹರಿಯೇ ದಯಾಳೋ [ಪ] ಸಣ್ಣ ನಾಮವ ಬರೆದಿಟ್ಟು ಬಹುಬಣ್ಣದ ಕುಂಕುಮ ಮಧ್ಯದಲಿಟ್ಟುಸಣ್ಣಿಟ್ಟು ಕಸ್ತೂರಿ ಬೊಟ್ಟುಮಾಡು ಪುಣ್ಯಾಹವಾಚನ ಪೀತಾಂಬರುಟ್ಟು [೧] ದೇವರಿಗೊಂದನೆ ಮಾಡುಕುಲ ದೇವತೆ […]
