-
Jo Jo Hari
Composer : Shri Vijayadasaru ಜೋ ಜೋ ಹರಿ ಜಾಹ್ನವಿ ಜನಕಮೂಜಗತ್ಪತಿ ಸುರಕುಲ ಸನಕಾದೀಜನ ಮನೋಹರ ಮಾಣಿಕ್ಯ ಕನಕಾವೈಜಯಂತಿ ಹಾರ ಪಾವನ್ನ ಪದಕ [ಪ] ಕೇಶಿಭಂಜನ ವ್ಯೋಮಕೇಶ ವಂದಿತ ಪಾದಕ್ಲೇಶ ನಾಶನ ವಾತೇಶನ ಜನಕಕೇಶರಿರುಹ […]
-
Taraka neenu hari murari
Composer : Shri Shrida vittala ತಾರಕ ನೀನು ಹರಿ ಮುರಾರಿ | ಪ | ಉದಕದಿ ನಕ್ರನು ಪದವೆಳೆಯಲು ನೊಂದುಮದಗಜ ಹರಿಯೆನ್ನೆ ಮುದದಿ ಸಲಹಿದ ಕಾರಣ | ೧ | ತುಂಬಿದ ಸಭೆಯಲಿ […]
-
Panduranga twat pada
Composer : Shri Tande Sripati vittala ಪಾಂಡುರಂಗ ತ್ವತ್ಪಾದ ಪಾಲಿಸಯ್ಯಕರುಣದಿ ಪಿಡಿಕೈಯ್ಯ ||ಪ|| ಪುಂಢಲೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ||ಅ.ಪ|| ಸುರಚಿರ ಮಹಿಮನೆ ಭಜಕಾಮರಧೇನೂ-ವಸುದೇವರ ಸೂನೂಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-ಮಾಡಿದ ಗಂಭೀರಾದೊರೆಯೇ ನಿನ್ಹೊರತನ್ಯರನಾನರಿಯೇ-ಕೇಳಲೊ ನರಹರಿಯೇಕರೆಕರೆ […]
