Hari

  • Bandanene ranga

    Composer : Shri Purandara dasaru ಬಂದನೇನೆ ರಂಗ ಬಂದನೇನೆಎನ್ನ ತಂದೆ ಬಾಲಕೃಷ್ಣ ನವನೀತ ಚೋರ ||ಅ.ಪ.|| ಘಲು ಘಲು ಘಲುರೆಂಬ ಪೊನ್ನೊಂದು ಗೆಜ್ಜೆಯಹೊಳೆ ಹೊಳೆ ಹೊಳೆ ಯುವ ಪಾದವನೂರುತ ||ನಲಿ ನಲಿ ನಲಿದಾಡುತ […]

  • Tolu tolu tolu ranga

    Composer : Shri Purandara dasaru ತೋಳು ತೋಳು ತೋಳು ರಂಗ ತೋಳನ್ನಾಡೈ |ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ|| ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ |ಘಲಿರು ಘಲಿರೆಂಬ ಗೆಜ್ಜಿಲಿ ನಲಿವುತ್ತ ತೋಳನ್ನಾಡೈ |ನಿಲುವಿಗೆ ನಿಲುಕದ […]

  • Andavada toyajada

    Composer : Shri Ananda vittala ಅಂದವಾದ ತೋಯಜದ ಚಂದವಾದ |ಪಾದದಿಂದ ಓಡಿಬಾರೊ ರಂಗ ಸಾಗಿಬಾರೊ | ಸುತ್ತ ಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಯುವ ನಿನ್ನ |ಸುತ್ತಿ ಸುತ್ತಿ ತಾಳಲಾರೆ ಓಡೀ ಬಾರೊ |ಕತ್ತಲಾಯಿತೆನ್ನ […]

error: Content is protected !!