Hari

  • Bhoori nigamava kadda

    Composer : Shri Vadirajaru ಭೂರಿ ನಿಗಮವ ಕದ್ದ ಚೋರ ದೈತ್ಯನ ಗೆದ್ದಸಾರ ವೇದಗಳ ವಿಧಿಗಿತ್ತಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-ತಾರಗಾರತಿಯ ಬೆಳಗಿರೆ (೧) ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆತೋರಿ ಬೆನ್ನಾಂತ ಸುರನುತತೋರಿ ಬೆನ್ನಾಂತ […]

  • Chenna Keshava dEva

    Composer : Shri Vadirajaru ಚೆನ್ನ ಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ [ಪ] ಹೆಣ್ಣಿನಾಶೆ ಮಣ್ಣಿನಾಶೆಹೊನ್ನಿನಾಶೆ ಮನೆಯಾಶೆಉಣ್ಣಬೇಕೆಂಬ ಬಲು ದುರಾಶೆಈ ಪುಣ್ಯಹೀನನ ಮನದಿ ಅನುದಿನ ಸಂದಣಿಸೆ [೧] ಉಡುವಾಸೆ ನುಡಿವಾಸೆಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ […]

  • Ava kadeyinda bande

    Composer : Shri Vadirajaru ಆವ ಕಡೆಯಿಂದ ಬಂದೆ ವಾಜಿ ವದನನೆಭಾವಿಸುವ ವಾದಿರಾಜ ಮುನಿಯ ಕಾಣುತ /ಪ/ ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲುನೈವೇದ್ಯವನ್ನು ಇತ್ತು ಭಜಿಸುವೆ /ಅ.ಪ/ ಭಕುತಿ ಕಡಲೆ ಜ್ಞಾನ ವೈರಾಗ್ಯ […]

error: Content is protected !!